alex Certify ಒಂದು ನಿಮಿಷದಲ್ಲಿ 190 ಲೆಕ್ಕ ಪರಿಹರಿಸಿದ‌ ಹತ್ತು ವರ್ಷದ ಬಾಲಕನಿಂದ ʼಗಿನ್ನಿಸ್ʼ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ನಿಮಿಷದಲ್ಲಿ 190 ಲೆಕ್ಕ ಪರಿಹರಿಸಿದ‌ ಹತ್ತು ವರ್ಷದ ಬಾಲಕನಿಂದ ʼಗಿನ್ನಿಸ್ʼ ದಾಖಲೆ

ಗಿನ್ನಿಸ್ ದಾಖಲೆಯಲ್ಲಿ ತಮ್ಮ‌ಹೆಸರು ದಾಖಲಿಸಲು ವಿಶ್ವದಾದ್ಯಂತ ಜನರು ವಿವಿಧ ಪ್ರಯತ್ನ‌ಮಾಡುತ್ತಾರೆ.‌ ಇಂಗ್ಲೆಂಡ್ ನ ಹತ್ತು ವರ್ಷದ ಬಾಲಕ ಲೆಕ್ಕ ಬಿಡಿಸುವುದರಲ್ಲಿ ದಾಖಲೆ ಮಾಡಿದ್ದಾನೆ.

ಯುಕೆಯ ಲಾಂಗ್ ಈಟನ್ ನಿವಾಸಿ ನಡುಬ್ ಗಿಲ್, ಸಾಮಾನ್ಯ ಜನ‌ ಯೋಚಿಸಲೂ ಆಗದ ಸಾಧನೆ ಮಾಡಿದ್ದಾನೆ. ಒಂದು ನಿಮಿಷದಲ್ಲಿ 190 ಲೆಕ್ಕ‌ ಮಾಡಿ‌ ಮುಗಿಸಿದ್ದಾನೆ.

ಟೈಮ್ಸ್ ಟೇಬಲ್ ರಾಕ್ ಸ್ಟಾರ್ಸ್ ಅಪ್ಲಿಕೇಶನ್ ಮೂಲಕ ನಡೆದಿದ್ದ ಸ್ಪರ್ಧೆಯಲ್ಲಿ ಏಳುನೂರು ಸ್ಪರ್ಧಿಗಳಿದ್ದರು. ನಡುಬ್ ಗಿಲ್ ಮೊದಲಿಗನಾಗಿ ದಾಖಲೆ ಪುಸ್ತಕ ಸೇರಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...