’ಗೇನರ್ ಬುಲ್’ ಎಂಬ ಹೆಸರಿನಿಂದ ಖ್ಯಾತರಾಗಿರುವ 44 ವರ್ಷದ ವ್ಯಕ್ತಿಯೊಬ್ಬರು 225 ಕೆಜಿ ತೂಕವಿದ್ದು, ಪ್ರತಿನಿತ್ಯ 10000 ಕ್ಯಾಲೋರಿಯಷ್ಟು ತಿನ್ನುತ್ತಾ, ಮೈ ತೂಕ ಹೆಚ್ಚಿಸಿಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಬ್ರಯಾನ್ ಎಂಬ ನಿಜನಾಮ ಹೊಂದಿರುವ Gainer Bull, ಫ್ಲಾರಿಡಾದವರಾಗಿದ್ದು, ಹೀಗೆ ಮೈ ತೂಕ ವರ್ಧಿಸಿಕೊಳ್ಳುವುದು ತಮಗೆ ಸಣ್ಣ ವಯಸ್ಸಿನಲ್ಲೇ ಬಂದಿದೆ ಎನ್ನುತ್ತಾರೆ.
ಆರನೇ ವಯಸ್ಸಿನಲ್ಲೇ ಕಾರ್ಟೂನ್ ವೀಕ್ಷಿಸುವ ವೇಳೆ ಅಲ್ಲಿ ಬರುವ ದೊಡ್ಡ ಪ್ರಮಾಣದ ಹೊಟ್ಟೆ ಹಾಗೂ ಸ್ನಾಯುಗಳನ್ನು ನೋಡಿ ತಾವೂ ಹಾಗೆ ಆಗಬೇಕೆಂಬ ಆಸೆ ಬಂದಿದ್ದಾಗಿ ತಿಳಿಸಿದ್ದಾರೆ ಬ್ರಯಾನ್.
ತಮ್ಮ ದಿನನಿತ್ಯದ ’ಬ್ಯಾಟಿಂಗ್’ಅನ್ನು ಇನ್‌ಸ್ಟಾಗ್ರಾಂ ಖಾತೆ ಮೂಲಕ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಬ್ರಯಾನ್.
https://www.instagram.com/p/B-QrlKKjO-S/?utm_source=ig_embed
https://www.instagram.com/p/CDUIfNKJBSu/?utm_source=ig_embed