alex Certify ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯನ್ನು ಚೇಸ್ ಮಾಡಿದ ಸೀಗಲ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯನ್ನು ಚೇಸ್ ಮಾಡಿದ ಸೀಗಲ್‌ ವಿಡಿಯೋ ವೈರಲ್

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯೊಬ್ಬನನ್ನು ಚೇಸ್ ಮಾಡುತ್ತಿರುವ ಸೀಗಲ್ ಪಕ್ಷಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

“Don’t eat your lunch when there are seagulls about” ಎಂಬ ಕ್ಯಾಪ್ಷನ್ ಇರುವ ಈ ವಿಡಿಯೋದಲ್ಲಿ, ಕೊನೆಯ ಕ್ಷಣದವರೆಗೂ ಆ ವ್ಯಕ್ತಿಯನ್ನು ಬಿಡದ ಸೀಗಲ್‌ಗಳು ಶತಾಯಗತಾಯ ತಿಂಡಿ ಕಿತ್ತುಕೊಳ್ಳಲು ಭಯಂಕರ ಸ್ಕೆಚ್‌ ಹಾಕಿರುವುದನ್ನು ನೋಡಬಹುದಾಗಿದೆ.

2,24,700+ ವೀವ್ಸ್‌ಗಳನ್ನು ಗಿಟ್ಟಿಸಿಕೊಂಡಿರುವ ಈ ವಿಡಿಯೋಗೆ 629 ರೀಟ್ವೀಟ್‌ಗಳು ಹಾಗೂ 2600 ಲೈಕ್‌ಗಳು ಸಂದಾಯವಾಗಿವೆ.

https://twitter.com/AwardsDarwin/status/1297250825509703680?ref_src=twsrc%5Etfw%7Ctwcamp%5Etweetembed%7Ctwterm%5E1297250825509703680%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fseagulls-chase-a-man-to-steal-his-food-viral-video-has-netizens-in-splits-watch%2F643634

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...