ಕೊರೋನಾ ಸೋಂಕಿನ ಲಕ್ಷಣದ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಮುಟ್ಟುವುದು ಮಾತ್ರವಲ್ಲ, ಗಾಳಿಯಲ್ಲಿಯೂ ಸೋಂಕು ಹರಡುತ್ತದೆ ಎಂದು ನೂರಾರು ವಿಜ್ಞಾನಿಗಳು ವಿವರಣೆ ನೀಡಿ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸು ಬದಲಿಸುವಂತೆ ಒತ್ತಾಯಿಸಲಾಗಿದೆ.
ನೂರಾರು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸು ಬದಲಿಸಲು ಒತ್ತಾಯ ಮಾಡಿದ್ದಾರೆ. ಕೇವಲ ಕೆಮ್ಮು, ಸೀನು ಕಣಗಳಿಂದ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಈಗ ಗಾಳಿಯಲ್ಲಿಯೂ ಕೊರೋನಾ ಹರಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೋನಾ ಸೋಂಕಿನ ಲಕ್ಷಣದ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯನ್ನು ವಿಜ್ಞಾನಿಗಳು ನೀಡಿದ್ದಾರೆ.