alex Certify ಸ್ಯಾಮ್ಸಂಗ್​ ಮುಖ್ಯಸ್ಥನಿ​ಗೆ ಎರಡೂವರೆ ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಮ್ಸಂಗ್​ ಮುಖ್ಯಸ್ಥನಿ​ಗೆ ಎರಡೂವರೆ ವರ್ಷ ಜೈಲು

ಸ್ಯಾಮ್ಸಂಗ್​ ಎಲೆಕ್ಟ್ರಾನಿಕ್ಸ್​ನ ವೈಸ್​ ಚೇರ್​ಮನ್​ ಜಯ್​​ ವೈ ಲೀಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನ ದಕ್ಷಿಣ ಕೊರಿಯಾದ ಸಿಯೋಲ್​ ಹೈಕೋರ್ಟ್​ ವಿಧಿಸಿದೆ.

52 ವರ್ಷದ ಲೀ ಮಾಜಿ ಅಧ್ಯಕ್ಷ ಪಾರ್ಕ್​ ಗಿಯಾನ್​​ ಹೆ ಅವರ ಸಹವರ್ತಿಗೆ ಲಂಚ ನೀಡಿದ ಆರೋಪವನ್ನ ಎದುರಿಸುತ್ತಿದ್ದರು. ಹೀಗಾಗಿ ಅವರನ್ನ 2017ರಲ್ಲಿ ಸೆರೆವಾಸವನ್ನೂ ಅನುಭವಿಸಿದ್ದರು.

ಆದರೆ ಶಿಕ್ಷೆಯನ್ನು ಕಡಿಮೆಗೊಳಿಸಲಾಯಿತು ಮತ್ತು ಮೇಲ್ಮನವಿಯಲ್ಲಿ ಅಮಾನತುಗೊಳಿಸಲಾಗಿದೆ. ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಯೋಲ್ ಹೈಕೋರ್ಟ್‌ಗೆ ಕಳುಹಿಸಿತ್ತು, ಈ ಕೋರ್ಟ್​ ಸೋಮವಾರ ಪ್ರಕರಣ ಸಂಬಂಧ ತೀರ್ಪು ನೀಡಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...