ಅಮೆರಿಕದ ಅಮ್ಯೂಸ್ಮೆಂಟ್ ಪಾರ್ಕ್ ಒಂದರಲ್ಲಿ ರೋಲರ್‌ಕೋಸ್ಟರ್ ರೈಡ್‌ನ ಮೋಜಿನಲ್ಲಿದ್ದ ಪ್ರವಾಸಿಗರಿಗೆ ಜೀವಭಯ ಮೂಡಿಸುವ ಘಟನೆಯೊಂದು ಜರುಗಿದೆ. ರೈಡ್ ನಡುವೆಯೇ ಕೆಟ್ಟು ನಿಂತ ರೋಲರ್ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 22 ಮಂದಿ ಗಾಳಿಯಲ್ಲಿ 20 ಅಡಿ ಮೇಲೆ ನೇತಾಡುತ್ತಿದ್ದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಈ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.
ಕೋವಿಡ್ ಕೇರ್ ಸೆಂಟರ್ ನಿಂದ ಸೋಂಕಿತ ಯುವತಿಯರು ಪರಾರಿ
ಕೋವಿಡ್ ಕಾರಣದಿಂದ ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಅಮ್ಯೂಸ್ಮೆಂಟ್ ಪಾರ್ಕ್‌ಗಳು ಕೊನೆಗೂ ತೆರೆದುಕೊಂಡಿದ್ದು, ವೀಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಫೀನಿಕ್ಸ್ ಕ್ಯಾಸಲ್ಸ್ ಎನ್ ಕೋಸ್ಟರ್ಸ್ ಥೀಮ್ ಪಾರ್ಕ್‌ನಲ್ಲಿರುವ ಈ ಡೆಸರ್ಟ್ ಸ್ಟಾರ್ಮ್ ರೈಡ್‌ನಲ್ಲಿ ಈ ರೀತಿ ಎಡವಟ್ಟಾಗಿಬಿಟ್ಟಿತ್ತು.
https://www.facebook.com/watch/?v=998507120977586&t=2
https://www.facebook.com/GlendaleFire/posts/5492517800818741