
1 ತಿಂಗಳ ವಯಸ್ಸಿನ ಗಂಡು ಸಿಂಹದ ಮರಿಗಳು ನವೆಂಬರ್ 6ರಂದು ಜಿಯಾಂಗ್ಸು ಪ್ರಾಂತ್ಯದ ನಾಂಟೊಂಗ್ ಫಾರೆಸ್ಟ್ ಸಫಾರಿ ಪಾರ್ಕ್ನಲ್ಲಿ ಜನಿಸಿವೆ.
ಬಿಳಿ ಸಿಂಹದ ಮರಿಗಳು ಆರೋಗ್ಯವಾಗಿದ್ದು ಉತ್ತಮ ಬೆಳವಣಿಗೆಯನ್ನ ಹೊಂದಿವೆ. ಮೃಗಾಲಯದ ಸಿಬ್ಬಂದಿ ಬಿಳಿ ಸಿಂಹದ ಮರಿಗಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾರೆ.
ಈ ಮರಿಗಳು ಶನಿವಾರ ಸಾರ್ವಜನಿಕ ಪ್ರದರ್ಶನಕ್ಕೆ ಸಿಗಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
https://youtu.be/6YcvV66RoVE