alex Certify ಕಡಲ ಅಲೆಯಿಂದ ಮಹಿಳೆಯನ್ನು ರಕ್ಷಿಸಿದ ಸರ್ಫರ್‌‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲ ಅಲೆಯಿಂದ ಮಹಿಳೆಯನ್ನು ರಕ್ಷಿಸಿದ ಸರ್ಫರ್‌‌

ಹವಾಯಿ ತೀರದಲ್ಲಿ ಮಹಿಳೆಯೊಬ್ಬರನ್ನು ಪ್ರಾಣಾಪಾಯದಿಂದ ಕಾಪಾಡಿದ ಆಸ್ಟ್ರೇಲಿಯಾ ಮೂಲದ ವೃತ್ತಿಪರ ಸರ್ಫರ್‌ ಒಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ.

ಹೊಸ ವರ್ಷದ ಹಾಲಿಡೇ ವೇಳೆ ಹವಾಯಿಯ ಓಹೂ ದ್ವೀಪದ ಬಳಿ ಸರ್ಫಿಂಗ್ ಎಂಜಾಯ್ ಮಾಡುತ್ತಿದ್ದ ಮೈಕಿ ರೈಟ್, ಮಹಿಳೆಯೊಬ್ಬರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡಿದ್ದಾರೆ.

ನೋಡ ನೋಡುತ್ತಲೇ ಆ ಮಹಿಳೆಯತ್ತ ಓಡಿದ ಮೈಕ್, ಆಕೆಯನ್ನು ಕ್ಷಣಗಳಲ್ಲಿ ಸುರಕ್ಷಿತವಾಗಿ ತೀರಕ್ಕೆ ಕರೆತಂದ ಸಾಹಸವನ್ನು ವಿಡಿಯೋ ಮಾಡಲಾಗಿದ್ದು, ನೆಟ್‌ನಲ್ಲಿ ಶೇರ್‌ ಮಾಡಲಾಗಿದೆ.

https://www.instagram.com/p/CJferABABdg/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...