ಸ್ಕಾಟ್ಲೆಂಡ್ ಮೂಲದ ಸಿಖ್ ಸಂಜೋಗದಲ್ಲಿ ಚಪಾತಿ ಹಾಗೂ ಗೊಜ್ಜು ತಯಾರಿಸಲು ಮುಂದಾದ ಯುವರಾಜ ವಿಲಿಯಮ್ ಹಾಗೂ ಕೇಟ್ ಮಿಡ್ಲ್‌ಟನ್ ಸುದ್ದಿ ಮಾಡಿದ್ದಾರೆ.
ಎಡಿನ್‌ಬರ್ಗ್‌ನಲ್ಲಿರುವ ಅಶಕ್ತ ಸಮುದಾಯಗಳಿಗೆ ಸಹಾಯ ಮಾಡಲೆಂದು ಸಿಖ್ ಸಂಜೋಗ ಹಮ್ಮಿಕೊಂಡಿರುವ ಅಭಿಯಾನಕ್ಕೆ ಯುವರಾಜನ ಕುಟುಂಬ ಈ ರೀತಿಯಲ್ಲಿ ತನ್ನ ಬೆಂಬಲ ಸೂಚಿಸಿದೆ. ಕೇಂಬ್ರಿಡ್ಜ್‌ನ ಡ್ಯೂಕ್ ಹಾಗೂ ಡಚೆಸ್ ಅಡುಗೆ ಮಾಡುತ್ತಿರುವ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಟ್ರಂಪ್ಗೆ ಕೊರೊನಾ ಚಿಕಿತ್ಸೆ ವೇಳೆ ನೀಡಿದ್ದ ಕಾಕ್ ಟೇಲ್ ಡ್ರಗ್ ಪಡೆದ ಮೊದಲ ಭಾರತೀಯ ಸೋಂಕಿತ..!
ಗೋಧಿ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಣಿಗೆಯಲ್ಲಿ ಬಲೇ ಅಚ್ಚುಕಟ್ಟಾಗಿ ಚಪಾತಿ ಲಟ್ಟಿಸಿದ್ದಾರೆ ರಾಜಮನೆತನದ ಕುಡಿಗಳು.
ಬರೋಬ್ಬರಿ 17 ದಿನಗಳ ಕಾಲ ದಟ್ಟಾರಣ್ಯದಲ್ಲಿದ್ದು ಸೇಫ್ ಆಗಿ ಹಿಂತಿರುಗಿದ ವೃದ್ಧ..!
ಲಾಕ್‌ಡೌನ್ ಸಂಕಷ್ಟದಲ್ಲಿ ಊಟಕ್ಕೆ ಪರದಾಡುತ್ತಿರುವ ಮಂದಿಗೆ ಎರಡು ಹೊತ್ತು ಬಿಸಿ ಊಟ ವಿತರಿಸಲು ಸಿಖ್ ಸಮುದಾಯ ಮುಂದಾಗಿದೆ.
https://www.instagram.com/p/CPSfTE6lHSp/?utm_source=ig_web_copy_link