
ಪ್ರಸವದ ಅಂಚಿಗೆ ಬಂದಿದ್ದ ಗರ್ಭಿಣಿ ಮಹಿಳಾ ಉದ್ಯೋಗಿಯೊಬ್ಬರನ್ನು ಕೆಲಸ ಸಂಬಂಧದ ಮೀಟಿಂಗ್ ಒಂದನ್ನು ಮುಗಿಸಲೇಬೇಕೆಂದು ಬಲವಂತ ಮಾಡಿದ ಘಟನೆಯೊಂದು ವೈರಲ್ ಆಗಿದ್ದು, ನೆಟ್ಟಿಗರು ಅಕ್ಷರಶಃ ಉರಿದುಬಿದ್ದಿದ್ದಾರೆ.
ಮೆಚ್ಚುಗೆ ಗಳಿಸುತ್ತೆ ಪಿಜ್ಜಾ ಡೆಲಿವರಿ ಬಾಯ್ ಯಶಸ್ಸಿನ ಕಥೆ
ವೃತ್ತಿಪರ ಹಾಗೂ ವೈಯಕ್ತಿಕ ಆರೋಗ್ಯದ ಮೇಲೆ ಕಾಳಜಿ ಕೊಡುವ ವಿಚಾರದಲ್ಲಿ ಗೆರೆ ಎಲ್ಲಿ ಎಳೆಯಬೇಕೆಂಬ ಸೂಕ್ಷ್ಮ ಸಂವೇದನೆ ಬೇಡವೇ ಎಂದು ಟ್ವಿಟರ್ ಬಳಕೆದಾರ ಕ್ರಿಸ್ಟೀನ್ ಕರ‍್ರಿಲ್ಲೋ ಕಂಪನಿಯೊಂದರ ಈ ಕ್ರೂರ ನಡೆಯನ್ನು ಹೊರಗೆಳೆದಿದ್ದಾರೆ.
ಕೊರೊನಾ ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯ್ತಾರಾ…..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ
ತನ್ನ ಗೆಳತಿಗೆ ಪ್ರಸವದ ಸಮಯದ ಸಮೀಪಿಸುತ್ತಿದ್ದ ಕಾರಣ ಆಕೆ ಕೂಡಲೇ ಆಸ್ಪತ್ರೆಗೆ ದೌಡಾಯಿಸಬೇಕು ಎನ್ನುವ ಸ್ಥಿತಿ ಇದ್ದರೂ ಸಹ ಮುಖ್ಯ ಹೂಡಿಕೆದಾರರು ಬೋರ್ಡ್ ಮೀಟಿಂಗ್ ಮುಗಿಸಿಯೇ ಹೋಗಬೇಕೆಂದು ಪಟ್ಟು ಹಿಡಿದ ಕಾರಣ ಆಕೆ ಆಸ್ಪತ್ರೆಗೆ ತೆರಳುವ ವೇಳೆ ಕಾರಿನಲ್ಲೂ ಮೀಟಿಂಗ್‌ನಲ್ಲಿ ಭಾಗಿಯಾಗಬೇಕಾಗಿ ಬಂದಿತ್ತೆಂದು ಕ್ರಿಸ್ಟೀನ್ ಹೇಳಿದ್ದಾರೆ. ಘಟನೆ ನಡೆದ ಸ್ಥಳ ಯಾವುದೆಂದು ತಿಳಿದುಬಂದಿಲ್ಲ.