ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬಿಲ್ಲಿ ರೇ ಹೆಸರಿನ ಈ ಬಾಲಕಿ, ಟಾಸ್ಮೇನಿಯಾದ ಕಿಂಗ್ಸ್‌ಟನ್ ಬೀಚ್ ಬಳಿ ಶಾರ್ಕ್ ಒಂದನ್ನು ಖುದ್ದು ತನ್ನ ಕೈಯಾರೆ ಎತ್ತಿಕೊಂಡು ಅದನ್ನು ರಕ್ಷಿಸುತ್ತಿರುವ ವಿಡಿಯೋ ನೋಡಬಹುದಾಗಿದೆ.
ಬಲೇ ನಾಜೂಕಾಗಿ ಶಾರ್ಕ್ ಅನ್ನು ಬಂಡೆಗಳ ನಡುವಿನಿಂದ ಆಕೆ ಬಿಡುಗಡೆ ಮಾಡಿಸುತ್ತಿರುವ ದೃಶ್ಯಾವಳಿ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ. ಈ ವಿಡಿಯೋವನ್ನು ಅದಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://twitter.com/Ekalmurzaeva/status/1331152856381067267?ref_src=twsrc%5Etfw%7Ctwcamp%5Etweetembed%7Ctwterm%5E1331152856381067267%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fviral-video-11-year-old-girl-rescues-shark-caught-between-rocks-in-australia-7063710%2F
https://twitter.com/cyrus_fahyar/status/1331152546749173761?ref_src=twsrc%5Etfw%7Ctwcamp%5Etweetembed%7Ctwterm%5E1331152546749173761%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fviral-video-11-year-old-girl-rescues-shark-caught-between-rocks-in-australia-7063710%2F