alex Certify ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ: ಬೆಚ್ಚಿ ಬೀಳಿಸುತ್ತೆ ಪತ್ನಿ ನೀಡಿದ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ: ಬೆಚ್ಚಿ ಬೀಳಿಸುತ್ತೆ ಪತ್ನಿ ನೀಡಿದ ಶಿಕ್ಷೆ

ತನ್ನ ಪತಿ ತನಗೆ ಮೋಸ ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬರ್ತಿದ್ದಂತೆ ಪತ್ನಿಯೊಬ್ಬಳು ತನ್ನ ಪತಿಯನ್ನ ಕಟ್ಟಿ ಹಾಕಿ ನದಿಗೆ ಎಸೆದ ಘಟನೆ ಚೀನಾದಲ್ಲಿ ನಡೆದಿದೆ.

ಮಾಮಿಂಗ್​ ನಗರದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು , ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದ ಪುರುಷನನ್ನ ಬಿದಿರಿನ ಪಂಜರದಲ್ಲಿ ಸಿಕ್ಕಿ ಹಾಕಿಸಿ ಆತನನ್ನ ನದಿಗೆ ಎಸೆಯಲಾಗಿದೆ.

ಇತಿಹಾಸದ ಕಾಲದಿಂದಲೂ ಅಕ್ರಮ ಸಂಬಂಧ ಇಟ್ಟುಕೊಳ್ಳುತ್ತಿದ್ದವರಿಗೆ ಈ ಶಿಕ್ಷೆಯನ್ನ ನೀಡಲಾಗುತ್ತಿತ್ತು. ನದಿಯಲ್ಲಿ ಎಸೆದಾಗ ಆತ ಈಜಿಕೊಂಡು ಬರಬಾರದು ಎಂಬ ಕಾರಣಕ್ಕೆ ಆರೋಪಿಯನ್ನ ಪಂಜರದಲ್ಲಿ ಹಾಕಿ ಎಸೆಯಲಾಗುತ್ತಿತ್ತು. ಇದನ್ನ ಪಿಗ್​ ಡಿಪ್​ ಎಂದು ಕರೆಯಲಾಗುತ್ತೆ. ಈ ಶಿಕ್ಷೆಯನ್ನ ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆಯಾದರೂ ಗ್ರಾಮೀಣ ಭಾಗದಲ್ಲಿ ಈ ಶಿಕ್ಷೆ ಇನ್ನೂ ಚಾಲ್ತಿಯಲ್ಲಿದೆ.

ಖಾಸಗಿ ಮಾಧ್ಯಮ ನೀಡಿದ ವರದಿ ಪ್ರಕಾರ ಈ ಶಿಕ್ಷೆಗೆ ಒಳಗಾದ ಈ ವ್ಯಕ್ತಿ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾಲ್ವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...