alex Certify ರಿಯಾಲಿಟಿ ಚೆಕ್ ​​ನಲ್ಲಿ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾಲಿಟಿ ಚೆಕ್ ​​ನಲ್ಲಿ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಬಯಲು

ಟರ್ಕಿಯ ಗುಲೆಕ್​ ಕೋಟೆಯಲ್ಲಿ ಜೋಡಿಯೊಂದು ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಫೋಟೋ ನೋಡಿದ ನೆಟ್ಟಿಗರು ತಲೆ ಕೆರೆದುಕೊಳ್ತಿದ್ದಾರೆ.

ಅನೇಕರು ಇದು ಫೋಟೋಗ್ರಾಫರ್​ ಚಾಕಚಕ್ಯತೆ ಎಂದು ಹೇಳಿದ್ರೆ, ಇನ್ನು ಕೆಲವರು ಇದು ಫೋಟೋಶಾಪ್​ ಆಗಿರಬಹುದು ಎಂದು ಅಂದಾಜಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಪೋಸ್ಟ್​ನಲ್ಲಿ ಯುವಕನೊಬ್ಬ ಜೀವಕ್ಕೆ ಅಪಾಯವಾಗುವ ಜಾಗದಲ್ಲಿ ನಿಂತಿದ್ದರೆ ಯುವತಿ ಆಕೆಯ ಕೈಯನ್ನು ಹಿಡಿದುಕೊಂಡಂತೆ ಇದೆ. ಆದರೆ ರಿಯಾಲಿಟಿ ಚೆಕ್​ನಲ್ಲಿ ಇದು ಫೋಟೋ ತೆಗೆದ ದಿಕ್ಕಿನಿಂದ ಈ ರೀತಿ ಕಾಣ್ತಿದೆ ಅನ್ನೋದು ಗೊತ್ತಾಗಿದೆ.

— Shreela Roy (@sredits) February 2, 2021

https://twitter.com/SowMe18/status/1356583449566605313

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...