alex Certify ಬೆಚ್ಚಿಬೀಳಿಸುವಂತಿದೆ ಮಾಜಿ ಪ್ರೇಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಮಾಜಿ ಪ್ರೇಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ

Woman shares video on TikTok and tell about five-year-long revenge plan on  Ex-Boyfriend | Ex-Boyfriend से बदला लेने के लिए लड़की ने निकाला नायाब  तरीका, 5 साल से इस तरह कर रही

ಪ್ರೀತಿ ವಿಷ್ಯದಲ್ಲಿ ಜನರು ಅತಿಯಾಗಿ ಆಡುವುದನ್ನು ನಾವು ನೋಡಿರ್ತೆವೆ. ಬ್ರೇಕ್ ಅಪ್ ನಂತ್ರ ಕೆಲವರು ಸುಮ್ಮನಾದ್ರೆ ಮತ್ತೆ ಕೆಲವರು ಸೇಡು ತೀರಿಸಿಕೊಳ್ತಾರೆ. ಬ್ರೇಕ್ ಅಪ್ ಆದ್ಮೇಲೆ ಬಾಯ್ ಫ್ರೆಂಡ್ ಗೆ ಹುಡುಗಿಯೊಬ್ಬಳು ಟಾರ್ಚರ್ ನೀಡ್ತಿದ್ದಾಳೆ. ಐದು ವರ್ಷಗಳಿಂದ ಹೇಗೆ ಟಾರ್ಚರ್ ನೀಡ್ತಿದ್ದೇನೆ ಎಂಬ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ ಅನೇಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವರದಿ ಪ್ರಕಾರ, ಟಿಕ್ ಟೋಕರ್ ಕ್ರಿಸ್ಟಿನಾ ಐದು ವರ್ಷಗಳಿಂದ ತನ್ನ ಮಾಜಿ ಗೆಳೆಯನಿಗೆ ಹಿಂಸೆ ನೀಡ್ತಿದ್ದಾಳೆ. ವಿಡಿಯೋದಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. 2016ರಲ್ಲಿ ಕ್ರಿಸ್ಟಿನಾ ಬ್ರೇಕ್ ಅಪ್ ಆಗಿತ್ತು. ಮಾಜಿ ಪ್ರೇಮಿ ಇಮೇಲ್ ಐಡಿ ಪಡೆದಿರುವ ಕ್ರಿಸ್ಟಿನಾ, ಯಾವುದೇ ಚಂದಾದಾರಿಕೆ ಪಡೆಯಲು ಆತನ ಇಮೇಲ್ ಐಡಿಯಿಂದ ಸೈನ್ ಇನ್ ಮಾಡ್ತಾಳಂತೆ. ಇದನ್ನು ಇನ್ನೂ ಕೆಲ ವರ್ಷ ಮುಂದುವರಿಸ್ತೇನೆಂದು ಕ್ರಿಸ್ಟಿನಾ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅಗತ್ಯವಾದ್ರೆ, ಚಂದಾದಾರಿಕೆಗೆ ಅಗತ್ಯವಾದ್ರೆ, ವೈಫೈ ಬಳಸುವ ವೇಳೆ ಎಲ್ಲದಕ್ಕೂ ಇಮೇಲ್ ಐಡಿ ನೀಡ್ತೆನೆಂದು ಆಕೆ ಹೇಳಿದ್ದಾಳೆ. ಕ್ರಿಸ್ಟಿನಾ ವಿಡಿಯೋ ಟಿಕ್ಟಾಕ್‌ನಲ್ಲಿ ವೈರಲ್ ಆಗಿದೆ. ಇದುವರೆಗೆ 60 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 9 ಲಕ್ಷ ಜನರು ಇಷ್ಟಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...