alex Certify ಕ್ರಿಸ್ಮಸ್‌ ಸಂಭ್ರಮಕ್ಕೆ ಗ್ರಾಸರಿ ಸ್ಟೋರ್‌ ಸಿಬ್ಬಂದಿಯ ಭರ್ಜರಿ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್ಮಸ್‌ ಸಂಭ್ರಮಕ್ಕೆ ಗ್ರಾಸರಿ ಸ್ಟೋರ್‌ ಸಿಬ್ಬಂದಿಯ ಭರ್ಜರಿ ನೃತ್ಯ

ನ್ಯೂಜಿಲೆಂಡ್‌ನ ಗ್ರಾಸರಿ ಸ್ಟೋರ್‌ನಲ್ಲಿ ಶೂಟ್ ಮಾಡಲಾದ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

’ಕಾಮನ್‌ಸೆನ್ಸ್‌ ಆರ್ಗಾನಿಕ್ಸ್‌’ ಹೆಸರಿನ ಈ ಸ್ಟೋರ್ ನಲ್ಲಿ‌ ಸಾವಯವ ಉತ್ಪನ್ನಗಳು ಹಾಗೂ ಸಸ್ಯಹಾರಿ ಉತ್ಪನ್ನಗಳು ದೊರಕುತ್ತವೆ. ಇದೀಗ ಈ ಸ್ಟೋರ್‌ನ ಸಿಬ್ಬಂದಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಿದ ರೀತಿಯಿಂದ ಬಲೇ ಸದ್ದು ಮಾಡುತ್ತಿದ್ದಾರೆ.

ಸ್ಟೋರ್‌ನ ವಿವಿಧ ಸಾಲುಗಳಲ್ಲಿ ನಿಂತುಕೊಂಡಿರುವ ಸಿಬ್ಬಂದಿ ಮ್ಯೂಸಿಕ್ ಹಾಕುತ್ತಲೇ ಅದರ ಟ್ಯೂನ್‌ಗೆ ತಕ್ಕಂತೆ ಹೆಜ್ಜೆಗಳನ್ನು ಹಾಕುತ್ತಾ ಕ್ರಿಸ್ಮಸ್‌ನ ಸಂಭ್ರಮ ಹೆಚ್ಚಿಸಿದ್ದಾರೆ. ಸ್ಟೋರ್‌ನ ಸಿಸಿಟಿವಿಯಲ್ಲಿ ಈ ಕ್ಷಣಗಳನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಲಾಗಿದೆ.

https://www.instagram.com/p/CJKo31QjUhX/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...