alex Certify ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

NASA's Iconic Snap of a Rare, Cloud-free View of Elephant Island has Left Netizens Amused

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ.

ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ ದ್ವೀಪದ ಚಿತ್ರವೊಂದನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಖಾತೆಗಳಲ್ಲಿ ಶೇರ್‌ ಮಾಡಿಕೊಂಡಿದೆ. ಅಂಟಾರ್ಕ್ಟಿಕ್ ಪ್ರಸ್ಥಭೂಮಿಯ ಉತ್ತರ ತುದಿಯಲ್ಲಿರುವ ಈ ದ್ವೀಪದ ಚಿತ್ರವನ್ನು ಡಿಸೆಂಬರ್‌ 13ರಂದು ನಾಸಾ ಸೆರೆ ಹಿಡಿದಿದೆ.

ಈ ದ್ವೀಪವು ಅನೇಕ ರೀತಿಯ ಸೀಲ್‌ಗಳು ಹಾಗೂ ಪೆಂಗ್ವಿನ್‌ಗಳಿಗೆ ಮನೆಯಾಗಿದ್ದು, ತಿಮಿಂಗಿಲಗಳನ್ನು ವೀಕ್ಷಿಸಲು ಪ್ರಶಸ್ತವಾದ ಜಾಗ ಎಂಬಂತಾಗಿದೆ. ಈ ಚಿತ್ರವನ್ನು ಡಿಸೆಂಬರ್‌ 30ರಂದು ಶೇರ್‌ ಮಾಡಲಾಗಿದೆ. ಹಿಮಾಚ್ಛಾದಿತವಾಗಿರುವ ದ್ವೀಪದ ಸುತ್ತಲೂ ನೀಲ ಸಾಗರವನ್ನು ಸ್ಪಷ್ಟವಾಗಿ ಈ ಚಿತ್ರದಲ್ಲಿ ನೋಡಬಹುದಾಗಿದೆ.

https://www.instagram.com/p/CJZQ5-IsHFF/?utm_source=ig_web_copy_link

https://www.instagram.com/p/CJMCKWssM9s/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...