alex Certify ನಕ್ಷತ್ರ ಸ್ಫೋಟದ ಅಪರೂಪದ ಚಿತ್ರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಷತ್ರ ಸ್ಫೋಟದ ಅಪರೂಪದ ಚಿತ್ರ ವೈರಲ್

ಅಂತರಿಕ್ಷದಲ್ಲಿ ಒಂದೂವರೆ ಶತಮಾನದುದ್ದಕ್ಕೂ ಸಂಭವಿಸಿದ ತಾರಾಸ್ಪೋಟವೊಂದರ ಚಿತ್ರವೊಂದನ್ನು ಅಮೆರಿಕದ ನಾಸಾ ಶೇರ್‌ ಮಾಡಿಕೊಂಡಿದೆ.

ಚಿತ್ರದಲ್ಲಿ ಛಿದ್ರಗೊಳ್ಳುತ್ತಿರುವ ಎಟಾ ಕಾರಿನೇ ಹೆಸರಿನ ನಕ್ಷತ್ರವನ್ನು ನೋಡಬಹುದಾಗಿದೆ. ಈ ನಕ್ಷತ್ರವು ನಮ್ಮ ಸೌರಮಂಡಲದಿಂದ 7500 ಜ್ಯೋತಿರ್ವರ್ಷಗಳಷ್ಟು ದೂರವಿದೆ. ನಾಸಾದ ಹಬಲ್ ದೂರದರ್ಶಕ ಈ ಚಿತ್ರವನ್ನು ಸೆರೆ ಹಿಡಿದಿದೆ.

ಈ ನಕ್ಷತ್ರವು 1840ರ ದಶಕದಲ್ಲಿ ಭಾರೀ ಸ್ಫೋಟಕ್ಕೆ ಒಳಗಾಗಿದ್ದು, ಕಳೆದೊಂದು ದಶಕದಿಂದ ಆಗಸದಲ್ಲಿ ಕಾಣಸಿಗುತ್ತಿದ್ದ ಅತ್ಯಂತ ಪ್ರಕಾಶಮಾನ ನಕ್ಷತ್ರವಾಗಿದೆ ಎಂದು ನಾಸಾ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

https://www.instagram.com/p/CJgxSKRHAcb/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...