alex Certify ತಾಯಿಯ ಬೆಚ್ಚನೆ ಮಡಿಲಲ್ಲಿ ಪವಡಿಸಿದ ಮರಿ ಕೋಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯ ಬೆಚ್ಚನೆ ಮಡಿಲಲ್ಲಿ ಪವಡಿಸಿದ ಮರಿ ಕೋಲಾ

ತಾಯ್ತನ ಎನ್ನುವುದೇ ಹಾಗೆ. ಪ್ರಕೃತಿ ಕೊಡಮಾಡಿದ ಅತ್ಯಮೂಲ್ಯ ವರ ಈ ತಾಯ್ತನ. ಬರೀ ಮನುಷ್ಯರೇ ಅಲ್ಲ, ಯಾವುದೇ ಜೀವಿಯಾದರೂ ಅಷ್ಟೇ, ತಾಯ್ತನದ ಶ್ರೇಷ್ಠತೆಗೆ ಸಾಟಿಯಿಲ್ಲ.

ತಾಯಿ ಪ್ರಾಣಿಗಳು ತಮ್ಮ ಮರಿಗಳನ್ನು ಅಪ್ಪಿಕೊಳ್ಳುವುದನ್ನು ನೋಡುವುದೇ ಒಂದು ಆನಂದ. ಆಸ್ಟ್ರೇಲಿಯಾದ ಪ್ರಾಣಿಯಾದ ಕೋಲಾ ತನ್ನ ಮರಿಯನ್ನು ಮಡಿಲಲ್ಲಿ ಇಟ್ಟುಕೊಂಡು, ಅದನ್ನು ತಬ್ಬಿ ರಕ್ಷಿಸಿಕೊಳ್ಳುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಾಮನ್ ಹಂಚಿಕೊಂಡಿದ್ದಾರೆ.

ಕಾಂಗರೂಗಳಂತೆಯೇ ಕೋಲಾಗಳೂ ಸಹ ತಮ್ಮ ಮರಿಗಳನ್ನು ಆರು ತಿಂಗಳ ಮಟ್ಟಿಗೆ ತಮ್ಮ ಗೂಡಿನಲ್ಲಿ ಹೊತ್ತು ಸಾಗುತ್ತಾ ಕಾಪಾಡಿಕೊಳ್ಳುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...