
ತಾಯಿ ಎಂಬ ಜೀವಿಯೇ ಹಾಗೆ. ಅದು ಯಾವುದೇ ಪ್ರಾಣಿಯೇ ಆಗಿರಲಿ, ತನ್ನ ಮರಿಗಳನ್ನು ಉಳಿಸಲು ತಾಯಿಯ ಜೀವ ಬಹಳ ಹವಣಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರ.
ಭಾರೀ ಮಳೆ ಕಾರಣ ತನ್ನ ಗೂಡಿಗೆ ನೀರು ತುಂಬಿಕೊಂಡ ಕಾರಣ, ಹೆಗ್ಗಣವೊಂದು ತನ್ನ ಒಂದೊಂದೇ ಮರಿಗಳನ್ನು ಅಲ್ಲಿಂದ ಹೊರತೆಗೆದುಕೊಂಡು ಬಂದು ಸುರಕ್ಷಿತವಾಗ ಜಾಗಕ್ಕೆ ಇಡುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್ ಮಾಡಿಕೊಂಡಿದ್ದಾರೆ.
https://twitter.com/ParveenKaswan/status/1285563127887564800?ref_src=twsrc%5Etfw%7Ctwcamp%5Etweetembed%7Ctwterm%5E1285563127887564800%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmother-rat-rescues-its-babies-from-drowning-amid-heavy-rain-video-goes-viral%2F625427