alex Certify ಟಾಯ್ಲೆಟ್ ಕೊಳಕು ಮಾಡುವವರನ್ನು ಹಿಡಿಯಲು ಮಹಿಳೆ ಮಾಡಿದ್ಲು ಸೂಪರ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಯ್ಲೆಟ್ ಕೊಳಕು ಮಾಡುವವರನ್ನು ಹಿಡಿಯಲು ಮಹಿಳೆ ಮಾಡಿದ್ಲು ಸೂಪರ್‌ ಪ್ಲಾನ್

Mother Comes up with 'Genius' Idea to Find out Who Lifts the Toilet Seat in Viral TikTok Video

ಮಕ್ಕಳಿರುವ ಮನೆಯಲ್ಲಿ ಶೌಚಾಲಯ ಸ್ವಚ್ಚ ಮಾಡುವ ಕಷ್ಟ ಪೋಷಕರಿಗೆ ಮಾತ್ರ ಗೊತ್ತು. ಟಾಯ್ಲೆಟ್​ನ್ನ ಕೊಳಕು ಮಾಡಿದ್ರೂ ಸಹ ಮಕ್ಕಳು ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಯಾರು ಟಾಯ್ಲೆಟ್​ ಸೀಟ್​ನ್ನ ಕೊಳಕು ಮಾಡ್ತಾರೆ ಅಂತಾ ಕಂಡುಹಿಡಿಯೋಕೆ ಹೊಸ ಐಡಿಯಾ ಮಾಡಿದ್ದು ಟಿಕ್​ಟಾಕ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕ್ಯಾಥಿ ಎಂಬ ಹೆಸರಿನ ಮಹಿಳೆ ಟಾಯ್ಲೆಟ್​ ಸೀಟ್​ನ ಕೆಳಗೆ 20 ಪೌಂಡ್​( 1930 ರೂ.)ಗಳನ್ನ ಗಮ್​ ಟೇಪ್​ ಹಾಕಿ ಅಂಟಿಸಿದ್ದಾರೆ. ಬಳಿಕ ಈ ಹಣವನ್ನ ಯಾರು ಮೊದಲು ನೋಡುತ್ತಾರೆ ಅನ್ನೋದನ್ನ ಗಮನಿಸಿದ್ದಾರೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಕ್ಯಾಥಿ ಪ್ಲಾನ್ ​ಗೆ ಭೇಷ್​ ಎಂದಿದ್ದಾರೆ. ಬಳಿಕ ಈ ವಿಡಿಯೋ ಯೂ ಟ್ಯೂಬ್​​ನಲ್ಲೂ ಹರಿದಾಡಿದೆ.

https://www.youtube.com/watch?v=UStyAUtNN2U&feature=emb_logo

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...