alex Certify ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ

ಕೊರೋನಾ ಲಾಕ್‌ಡೌನ್‌ನಿಂದ ಮನೆಗಳಲ್ಲೇ ದಿಗ್ಬಂಧಿಗಳಾಗಿರುವ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ.

ಹೌದು…! ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು ಹೋಗಿದೆ ಅಂದ್ರೆ, ತಂತಮ್ಮ ಮನೆಗಳಿಂದ ಹೊರಗೆ ಬಂದು ತಮ್ಮೆಲ್ಲಾ ಹತಾಶೆಯನ್ನು ಕಾರಿಕೊಳ್ಳುತ್ತಿದ್ದಾರೆ. ಮೆಲ್ಬರ್ನ್‌‌ನ ನಿವಾಸಿಗಳು ತಂತಮ್ಮ ಮನೆಗಳ ಮಹಡಿಗಳ ಮೇಲೆ ನಿಂತುಕೊಂಡು, ತಮ್ಮ ಹತಾಶೆಯನ್ನು ಜೋರಾಗಿ ಕಿರುಚುವ ಮೂಲಕ ಹೊರ ಹಾಕಿಕೊಂಡಿದ್ದಾರೆ.

ಈ ವಿಡಿಯೋ ಈಗ ನೆಟ್ ನಲ್ಲಿ ವೈರಲ್ ಆಗಿದ್ದು, ಜಗತ್ತಿನ ಬೇರೆ ಪ್ರದೇಶಗಳ ಜನರೂ ಸಹ ತಮಗೂ ಈ ಲಾಕ್‌ಡೌನ್‌ನಿಂದ ಮುಕ್ತಿ ಸಿಗಬೇಕೆಂದು ಒಳಗೊಳಗೇ ಅಂದುಕೊಂಡಿದ್ದಾರೆ.

https://twitter.com/wadekelly/status/1291673952805195776?ref_src=twsrc%5Etfw%7Ctwcamp%5Etweetembed%7Ctwterm%5E1291673952805195776%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmelbourne-residents-are-screaming-their-hearts-out-to-release-lockdown-stress-watch%2F636823

https://www.facebook.com/100009243656708/videos/2691979784453450/?t=3

https://www.facebook.com/lia.panas/videos/10157947516891312/?t=0

https://www.facebook.com/yayita.claudita/videos/3193788507375509/?t=3

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...