
ಈ ಮನೆಯು ಭಯಾನಕವಾಗಿದೆ ಎಂಬ ಶೀರ್ಷಿಕೆಯನ್ನ ನೀಡಿ ಹೇಜಲ್ ಈ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಈ ಬೃಹತ್ ಬಂಗಲೆಯ ಒಳಗಡೆಯಿಂದಲೂ ಫೋಟೋಗಳನ್ನ ತೆಗೆಯಲಾಗಿದ್ದು ನೋಡೋಕೆ ಸಿಕ್ಕಾಪಟ್ಟೆ ಭಯಾನಕವಾಗಿದೆ.
ಅಂದ ಹಾಗೆ ಈ ಬಂಗಲೆಯ ಬೆಲೆ ಬರೋಬ್ಬರಿ 27,15,21,205.33 ರೂಪಾಯಿ ಆಗಿದೆ. ಈ ಮನೆಯ ಒಳಗಡೆ ಹೋಂ ಥಿಯೇಟರ್ ವ್ಯವಸ್ಥೆ ಕೂಡ ಇದೆ. ಅದು ನೋಡೋಕೆ ಭಯಾನಕವಾಗಿದೆ.
ಅಬ್ಬಬ್ಬಾ…..ತಲೆ ತಿರುಗಿಸುತ್ತೆ ಈ ವಿಚಿತ್ರ ಟೀ ಶರ್ಟ್ ಬೆಲೆ….!
ಜನವರಿ 20ರಂದು ಪೋಸ್ಟ್ ಮಾಡಲಾದ ಈ ಫೋಟೋ ಸಖತ್ ವೈರಲ್ ಆಗಿದೆ.
