alex Certify ಹೆಡ್​ ಫೋನ್ ಬಳಸುವ ಮುನ್ನ ಮಿಸ್‌ ಮಾಡ್ದೇ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಡ್​ ಫೋನ್ ಬಳಸುವ ಮುನ್ನ ಮಿಸ್‌ ಮಾಡ್ದೇ ಓದಿ ಈ ಸುದ್ದಿ

ಹೆಡ್​ ಫೋನ್​ ಹಾಕಿಕೊಂಡು ಪ್ಲಂಬರ್​ ಕೆಲಸ ಮಾಡ್ತಿದ್ದ ವ್ಯಕ್ತಿಯ ಹೆಡ್​ಫೋನ್​ ಬಡ್​ನಲ್ಲಿ ದೊಡ್ಡದೊಂದು ಜೇಡರ ಹುಳ ಕಾಣಿಸಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದೆ.

ಹೆಡ್​ಫೋನ್​ ಹಾಕಿಕೊಂಡ ಕೆಲಸ ಮಾಡ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಕಿವಿಯಲ್ಲಿ ಕಚಗುಳಿ ಆದಂತೆ ಭಾಸವಾಗಿದೆ. ಆದರೂ ಆ ವ್ಯಕ್ತಿ ತನ್ನ ಕೆಲಸ ಮುಂದುವರಿಸಿದ್ದಾನೆ. ಆದರೆ ಕಿವಿಯಲ್ಲಿ ಉಂಟಾಗ್ತಿದ್ದ ಕಿರಿಕಿರಿಯಿಂದಾಗಿ ಕೆಲಸ ಮಾಡೋಕೆ ಸಾಧ್ಯವಾಗಿಲ್ಲ.

ಈ ವೇಳೆ ಹೆಡ್​ಫೋನ್​ನಲ್ಲಿ ಏನಿದೆ ಅಂತಾ ತೆಗೆದು ನೋಡಿದ ವೇಳೆಯಲ್ಲಿ ದೊಡ್ಡ ಜೇಡ ಕಾಣಿಸಿಕೊಂಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

https://www.facebook.com/abcperth/videos/1275218742844890

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...