alex Certify ತನ್ನತ್ತ ಕಲ್ಲೆಸೆದ ವ್ಯಕ್ತಿಗೆ ಗೂಸಾ ಕೊಟ್ಟ ಕಾಂಗರೂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನತ್ತ ಕಲ್ಲೆಸೆದ ವ್ಯಕ್ತಿಗೆ ಗೂಸಾ ಕೊಟ್ಟ ಕಾಂಗರೂ…!

ಕಾಂಗರೂಗಳು ಹಾಗೂ ಮಾನವರ ನಡುವೆ ಫೈಟ್ ನಡೆಯುವ ಸಾಕಷ್ಟು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಡಿಸೆಂಬರ್‌ 25ರಂದು ಕಾಣಿಸಿಕೊಂಡ ಇಂಥದ್ದೇ ಮತ್ತೊಂದು ವಿಡಿಯೋದಲ್ಲಿ ತನ್ನ ಮಕ್ಕಳನ್ನು ಕಾಪಾಡಿಕೊಳ್ಳಲು ಬಂದ ತಂದೆಯೊಬ್ಬರಿಗೆ ಕಾಂಗರೂ ಒಂದು ಜೋರಾಗಿ ಪಂಚ್‌ ಕೊಟ್ಟಿದ್ದನ್ನು ನೋಡಬಹುದಾಗಿದೆ.

ಆಸ್ಟ್ರೇಲಿಯಾದ ನ್ಯೂ ಸೌತ್‌ವೇಲ್ಸ್‌ನ ಸೌತ್‌ ವೆಸ್ಟ್‌ ರಾಕ್ ಬಳಿ ಇರುವ ತನ್ನ ಮನೆಯ ಬಳಿ ನಿಂತಿದ್ದ ಕಾಂಗರೂವನ್ನು ಓಡಿಲು ನೋಡುತ್ತಿರುವ ಮಿಚೆಲ್ ರಾಬಿನ್‌ಸನ್, ಅದರತ್ತ ಕಲ್ಲು ಎಸೆಯುವುದನ್ನು ನೋಡಬಹುದಾಗಿದೆ. ಇದರಿಂದ ಸಿಟ್ಟುಗೊಂಡ ಕಾಂಗರೂ ಆತನನ್ನು ಚೇಸ್ ಮಾಡಿಕೊಂಡು ಹೊರಟಿದೆ.

ನೋಡ ನೋಡುತ್ತಲೇ ಮಿಚೆಲ್‌ ತಲೆ ಮೇಲೆ ಕಾಲಿಡುವ ಕಾಂಗರೂ, ಆತನನ್ನು ನೆಲಕ್ಕೆ ಉರುಳಿಸುವುದನ್ನು ನೋಡಬಹುದಾಗಿದೆ. ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕೂಗುತ್ತಿರುವಂತೆಯೇ ಮಿಚೆಲ್ ಆ ಜಾಗದಿಂದ ಪರಾರಿಯಾಗಿದ್ದಾರೆ.

https://www.youtube.com/watch?v=T7UurI75bSA&feature=emb_logo

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...