
ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು.
ಮನೆಯಿಂದಲೇ ಕೆಲಸ ಮಾಡುವ ತನ್ನ ಮಗಳಿಗೆ ಥರಾವರಿ ಖಾದ್ಯಗಳನ್ನು ತಯಾರಿಸಿ ಆಕೆಯ ಕುಶಲೋಪರಿ ನೋಡಿಕೊಳ್ಳುತ್ತಿರುವ ಆಕೆಯ ತಂದೆಯ ವಿಡಿಯೋವೊಂದನ್ನು @sarsouura ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಭೀಕರ ಅಪಘಾತ: ಗಾಯಾಳು ಹೊರ ತೆಗೆಯಲು ಹರಸಾಹಸ
ವಿಡಿಯೋ ಸಖರ್ ವೈರಲ್ ಆಗಿದ್ದು, 18,000 ರೀಟ್ವಿಟ್‌ಗಳನ್ನು ಪಡೆದುಕೊಂಡಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಕಲರ್‌ಫುಲ್ ಕಾಮೆಂಟ್‌ಗಳ ಮುಲಕ ಈ ತಂದೆಗೆ ಶಹಬ್ಬಾಸ್‌ಗಿರಿ ಕೊಡುತ್ತಿದ್ದಾರೆ.