alex Certify ಪ್ರಿಯತಮೆಯನ್ನ ಮೆಚ್ಚಿಸಲು ಹೋಗಿ ಶಿಶ್ನಕ್ಕೆ ಹಾನಿ ಮಾಡಿಕೊಂಡ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆಯನ್ನ ಮೆಚ್ಚಿಸಲು ಹೋಗಿ ಶಿಶ್ನಕ್ಕೆ ಹಾನಿ ಮಾಡಿಕೊಂಡ ಯುವಕ..!

ಪ್ರೇಮಿಗಳ ದಿನದಂದು ತನ್ನ ಪ್ರೇಯಸಿಯ ಮನವೊಲಿಸುವ ಸಲುವಾಗಿ ಲೋಹದ ರಿಂಗ್​ ಒಂದನ್ನ ಬಳಸಿ ಶಿಶ್ನದ ಗಾತ್ರವನ್ನ ಹಿಗ್ಗಿಸಲು ಹೋದ ಪ್ರಿಯತಮ ಪೇಚಿಗೆ ಸಿಕ್ಕ ಘಟನೆ ವರದಿಯಾಗಿದೆ.

ಬ್ಯಾಂಕಾಂಕ್​​ನ ವ್ಯಕ್ತಿಯೊಬ್ಬ ಲೋಹದ ರಿಂಗ್ ಬಳಸಿ ತನ್ನ ಶಿಶ್ನದ ಗಾತ್ರವನ್ನ ಹೆಚ್ಚಿಸೋಕೆ ಮುಂದಾಗಿದ್ದಾನೆ. ಆದರೆ ಈತನ ಈ ಪ್ಲಾನ್​ ಕೆಲವೇ ಗಂಟೆಗಳಲ್ಲಿ ಆತನಿಗೇ ಉಲ್ಟಾ ಹೊಡೆದಿದೆ. ಆ ಲೋಹದ ರಿಂಗ್​ ಆತನ ಶಿಶ್ನದ ಸುತ್ತ ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆಯತ್ತ ಓಡಿದ್ದಾನೆ.

ಮಾರನೇ ದಿನ ಅವನ ಶಿಶ್ನ ಊದಿಕೊಳ್ಳಲು ಆರಂಭಿಸಿದೆ. ಮಾತ್ರವಲ್ಲದೇ ವಿಪರೀತ ನೋವನ್ನ ಅನುಭವಿಸಿದ್ದಾನೆ. ಆತ ಆ ಲೋಹದ ಉಂಗುರವನ್ನ ತೆಗೆದು ಹಾಕಬೇಕು ಎಂದು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ.

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ

ನನ್ನ ಶಿಶ್ನವನ್ನ ಎಲ್ಲಿ ಕತ್ತರಿಸಬೇಕಾಗುತ್ತದೆಯೋ ಎಂದು ನಾನು ಭಯಬೀತನಾಗಿದ್ದೆ. ಶಿಶ್ನ ಬೇರೆ ಊದಿಕೊಂಡಿದ್ದರಿಂದ ಸಿಡಿದೇ ಹೋಗುತ್ತದೆ ಎಂದು ಭಾವಿಸಿದ್ದೆ ಎಂದು ಆ ವ್ಯಕ್ತಿ ತನ್ನ ಆತಂಕವನ್ನ ಹೊರ ಹಾಕಿದ್ದಾನೆ.

ಸತತ ಒಂದು ಗಂಟೆಗಳ ಕಾಲ ಚಿಕಿತ್ಸೆ ಕೈಗೊಂಡ ವೈದ್ಯರು ಆ ಉಂಗುರವನ್ನ ತುಂಡರಿಸಿದ್ದಾರೆ. ಉಂಗುರವು 3 ಸೆಂಟಿ ಮೀಟರ್ ವ್ಯಾಸವನ್ನ ಹೊಂದಿತ್ತು ಹಾಗೂ 1.5 ಸೆ.ಮೀ ದಪ್ಪದಾಗಿತ್ತು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...