ಕಾಯಿಲೆಯೊಂದರಿಂದ ಚೇತರಿಸಿಕೊಳ್ಳುತ್ತಿರುವ ತನ್ನ ಮಗಳ ಚಿಕಿತ್ಸೆಗೆಂದು ಹಣ ಸಂಗ್ರಹಿಸಲು ಮುಂದಾಗಿರುವ ಸೇನಾಧಿಕಾರಿಯೊಬ್ಬರು 1,100 ಕಿಮೀ ಟ್ರೆಕ್ಗೆ ಮುಂದಾಗಿದ್ದಾರೆ.
ಬ್ರಿಟನ್ ನ ಲ್ಯಾಂಡ್ಸ್ ಎಂಡ್ನಿಂದ ಎಡಿನ್ಬರ್ಗ್ನತ್ತ ತಮ್ಮ ಪಯಣ ಆರಂಭಿಸಿರುವ ಕ್ರಿಸ್ ಬ್ರಾನ್ನಿಗನ್ ತಮ್ಮ ಬೆನ್ನ ಮೇಲೆ 25ಕಿಮೀ ಬ್ಯಾಗೊಂದನ್ನು ನೇತುಹಾಕಿಕೊಂಡು, ಯಾವುದೇ ಪಾದರಕ್ಷೆ ಇಲ್ಲದೇ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.
ಅವರ ಎಂಟು ವರ್ಷದ ಪುತ್ರಿ ಅಪರೂಪದ ಕೊರ್ನೆಲಿಯಾ ಡ ಲಾಂಗೆ ಸಿಂಡ್ರೋಮ್ (CdLS) ರೋಗಕ್ಕೆ ತುತ್ತಾಗಿದ್ದಾರೆ. ಈ ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುವ ಜನರಿಗೆ ಅತಿಯಾದ ಉದ್ವೇಗ ಉಂಟಾಗುವುದು. ದುರದೃಷ್ಟವಶಾತ್ ಇದಕ್ಕೆ ಯಾವ ಚಿಕಿತ್ಸೆಯೂ ಇಲ್ಲ.
https://www.instagram.com/p/CCq_F37HMj4/?utm_source=ig_embed
https://www.instagram.com/p/CDexqjlHHvy/?utm_source=ig_embed
https://www.instagram.com/p/CDPPmFXn4Wg/?utm_source=ig_embed