alex Certify 17 ಸೆಕೆಂಡ್ ‌ನಲ್ಲಿ ಲೀಟರ್‌ ನಿಂಬೆಹಣ್ಣಿನ ಶರಬತ್ತು ಹೊಟ್ಟೆಗಿಳಿಸಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ಸೆಕೆಂಡ್ ‌ನಲ್ಲಿ ಲೀಟರ್‌ ನಿಂಬೆಹಣ್ಣಿನ ಶರಬತ್ತು ಹೊಟ್ಟೆಗಿಳಿಸಿದ ಭೂಪ…!

ಈ ಗಿನ್ನೆಸ್ ದಾಖಲೆಗಳ ಪುಸ್ತಕ ಸೇರಿಕೊಳ್ಳಲು ಜನ ಏನೇನೋ ವಿಚಿತ್ರ ಸಾಹಸಗಳನ್ನೆಲ್ಲಾ ಮಾಡುತ್ತಾರೆ.

ಅಮೆರಿಕದ ವ್ಯಕ್ತಿಯೊಬ್ಬ ಕೇವಲ 17 ಸೆಕೆಂಡ್‌ಗಳಲ್ಲಿ ಒಂದು ಲಿಟರ್‌ ನಿಂಬೆಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ಹೊಸ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದಾನೆ.

ಕೇವಲ 16.53 ಸೆಕೆಂಡ್ ‌ಗಳಲ್ಲಿ ಈ ಸಾಧನೆಗೈದ ಡೇವಿಡ್ ರಶ್‌‌‌‌‌‌‌‌‌‌‌‌, ಒಂದು ಲೀಟರ್‌ ನಿಂಬೆಹಣ್ಣಿನ ಶರಬತ್ತು ಕುಡಿಯಲು ತೆಗೆದುಕೊಂಡ ಅತ್ಯಲ್ಪ ಅವಧಿಯಾದ 17.12 ಸೆಕೆಂಡ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ಇದಕ್ಕೂ ಮುನ್ನ ಅರ್ಧ ಲೀಟರ್‌ ಹಾಗೂ ಒಂದು ಲೀಟರ್‌ ನೀರನ್ನು ಸ್ಟ್ರಾ ಬಳಸಿ ಕುಡಿಯುವ ಮೂಲಕ ಇಂದಿನ ಈ ದಾಖಲೆಗೆ ಪೂರ್ವ ತಯಾರಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...