ರಷ್ಯಾದ ಫಿಟ್ನೆಸ್ ತರಬೇತುದಾರರೊಬ್ಬರು ನೀರಿನ ತಳದಲ್ಲಿ ಇದ್ದುಕೊಂಡು 50 ಕೆಜಿ ಬಾರ್ಬೆಲ್ ಅನ್ನು 76 ಬಾರಿ ಪ್ರೆಸ್ ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸೈಬೀರಿಯಾದ ಟಾಮ್ಸ್ಕ್ನ ವಿಟಾಲಿ ವಿವ್ಚಾರ್ ಹೆಸರಿನ ಇವರು 76 ಬ್ರಂಚ್ ಪ್ರೆಸ್ಗಳ ಮೂಲಕ ಈ ಹಿಂದೆ ಗ್ರೆಗ್ ವಿಟ್ಸ್ಟಾಕ್ ನಿರ್ಮಿಸಿದ್ದ 61 ಬೆಂಚ್ ಪ್ರೆಸ್ ದಾಖಲೆಯನ್ನು ಮುರಿದಿದ್ದಾರೆ.
ಈ ವೇಳೆ, ಅವರು ಮೂರು ನಿಮಿಷಗಳಿಗಿಂತ ಹೆಚ್ಚು ಅವಧಿಗೆ ಉಸಿರು ಹಿಡಿದಿಟ್ಟುಕೊಂಡಿದ್ದರು.
https://www.instagram.com/p/CDEu_WnIUt_/?utm_source=ig_embed