
ಬಾಲಕಿಯ ತಾಯಿ ಫೇಸ್ಬುಕ್ನಲ್ಲಿ ಮೊದಲು ಶೇರ್ ಮಾಡಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ ಸೌಂಡ್ ಮಾಡ್ತಿದೆ.
ಪುಟ್ಟ ಬಾಲಕಿ ಅಲಿ ಡೋರ್ ಬೆಲ್ ರಿಂಗ್ ಮಾಡುತ್ತಾಳೆ. ಕೂಡಲೇ ಆಕೆ, ಹಾಯ್ ನಾನು ಅಲಿ. ನೀವು ಕುಕ್ಕಿಗಳನ್ನ ಖರೀದಿ ಮಾಡಲು ಬಯಸುತ್ತೀರಾ? ನಿಮಗೆ ಒಂದು ಕುಕ್ಕೀ ಇಷ್ಟಾನಾ..? ಎರಡು? ಅಥವಾ ಮೂರು – ನಾಲ್ಕು…? ಅಲ್ಲದೇ ಇದೇ ವೇಳೆ ನಿಮಗಿಷ್ಟವಾದ ಬಣ್ಣವನ್ನೂ ಹೇಳಿ ಎಂದು ಕೇಳುವ ಆಕೆ ಅದೇ ಬಣ್ಣದ ಬಾಕ್ಸ್ನಲ್ಲಿ ಕುಕ್ಕೀಸ್ಗಳನ್ನ ನೀಡಲು ಬಯಸುತ್ತೇನೆ ಎಂದು ಹೇಳುತ್ತಾಳೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಬಾಲಕಿಯಿಂದ ನೀವೆಷ್ಟು ಕುಕ್ಕೀಸ್ಗಳನ್ನ ಖರೀದಿ ಮಾಡಲು ಬಯಸುತ್ತೀರಾ?
— E! News (@enews) January 15, 2021