
ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್ ಮೋಜು ಮಾಡಲು ಆರಂಭಿಸುತ್ತವೆ ಮಕ್ಕಳು.
ಸಣ್ಣದೊಂದು ನಿದ್ರೆಯಲ್ಲಿರುವ ತನ್ನ ತಂದೆಗೆ ನೀರು ಎರಚಿ ಆತನನ್ನು ಬೆಚ್ಚಿ ಬೀಳಿಸುವ ಪುಟ್ಟ ಬಾಲಕಿಯೊಬ್ಬಳ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಬಹಳ ವೈರಲ್ ಆಗಿದೆ.
ಅಪ್ಪನ ಮೇಲೆ ನೀರು ಎರಚಿದ ಕೂಡಲೇ ಆ ಮಗುವಿನ ತುಂಟ ಮುಖದಲ್ಲಿ ಮೂಡುವ ನಗು ನೋಡಲು ಬಲೇ ಮುದ್ದಾಗಿದೆ.
https://www.instagram.com/p/CB4tFc3hEXv/?utm_source=ig_embed