
ಈ ವಿಡಿಯೋದಲ್ಲಿ ತಂದೆಯ ಜೀಪ್ ತಗ್ಗು ಪ್ರದೇಶದಲ್ಲಿ ಸಿಲುಕಿರುತ್ತೆ. ಆ ಭಾರೀ ಜೀಪ್ನ ತನ್ನ ಆಟಿಕೆ ಕಾರಿಗೆ ಸಿಕ್ಕಿಸಿದ ಮಗು ಅದನ್ನ ಎಳೆಯೋಕೆ ಯತ್ನಿಸುತ್ತೆ.
ತಂದೆ ಕೂಡ ಆಟಿಕೆ ಕಾರಿನ ಹಿಂದೆಯೇ ಜೀಪ್ನ್ನ ತೆಗೆದುಕೊಂಡು ಹೋಗುವ ಮೂಲಕ ಮಗನ ತುಂಟಾಟಕ್ಕೆ ಸಾಥ್ ನೀಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ರೆಕ್ಸ್, ಇವರು ವರ್ಷದ ತಂದೆ ಅಂತಾ ಹೊಗಳಿದ್ದಾರೆ. ಟ್ವೀಟಿಗರು ಸಹ ಇದ್ದರೆ ಇಂತಹ ತಂದೆ ಇರಬೇಕು ಅಂತಾ ಖುಷಿ ಪಟ್ಟಿದ್ದಾರೆ.