
ನೀರು ತುಂಬಿದ ರಸ್ತೆಯಲ್ಲಿ ರೈಡಿಂಗ್ ಮಾಡಲು ತಮ್ಮ ಬೈಕ್‌ಗಳನ್ನು ಈ ಯುವಕರು ಸಿದ್ಧಪಡಿಸಿಕೊಂಡಿದ್ದಾರೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನಿಶ್ ಶರಣ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯುವಕರ ಈ ಅಪಾಯಕಾರಿ ಸ್ಟಂಟ್ ಅನ್ನು ಕಂಡು, “Have never seen before!! ‘Jugaad’ at its best,” ಎಂದು ಶರಣ್ ಟ್ವೀಟ್ ಮಾಡಿದ್ದಾರೆ.