alex Certify ಸಾರ್ವಜನಿಕ ಗೋಡೆಗಳನ್ನ ಬಳಸಿ ಶಿಕ್ಷಕಿಯಿಂದ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಗೋಡೆಗಳನ್ನ ಬಳಸಿ ಶಿಕ್ಷಕಿಯಿಂದ ಪಾಠ

ಕೊರೊನಾ ವೈರಸ್​ ಭಯದಿಂದಾಗಿ ಜಮೈಕಾದಲ್ಲಿ ಇನ್ನೂ ಶಾಲೆಗಳು ಪುನಾರಂಭಗೊಂಡಿಲ್ಲ. ಹೀಗಾಗಿ ಇಲ್ಲಿನ ಶಿಕ್ಷಕಿ ತನೇಕಾ ಮೆಕಾಯ್​ ಎಂಬವರು ಸಾರ್ವಜನಿಕ ಬೀದಿಯಲ್ಲಿನ ಗೋಡೆಗಳನ್ನ ಬಳಸಿ ಮಕ್ಕಳಿಗೆ ಪಾಠ ಹೇಳೋಕೆ ಮುಂದಾಗಿದ್ದಾರೆ.

ಹೀಗೆ ಬೀದಿಯ ಗೋಡೆಗಳಲ್ಲಿ ಈ ಶಿಕ್ಷಕಿ ಪಾಠಗಳನ್ನ ಬರೆದಿಟ್ಟಿದ್ದು ಇದರ ಫೋಟೋ ತೆಗೆದುಕೊಂಡು ಹೋದ ಪೋಷಕರು ಮಕ್ಕಳಿಗೆ ಇದನ್ನ ತೋರಿಸಿ ಪಾಠ ಮಾಡಿಸುತ್ತಿದ್ದಾರೆ.

ತನೇಕಾ ಮೆಕಾಯ್ ಈ ರೀತಿ ಬೀದಿಗಳಲ್ಲಿನ ಗೋಡೆಗಳ ಮೇಲೆ ಕೊರೊನಾ ವೈರಸ್​, ಆಧುನಿಕ ವಿದ್ಯಮಾನ, ಸೇರಿದಂತೆ ವಿವಿಧ ಪಾಠಗಳನ್ನ ಬರೆಯುತ್ತಿದ್ದಾರೆ. ಕೊರೊನಾದಿಂದಾಗಿ ಶಿಕ್ಷಣದಿಂದ ವಂಚಿತರಾಗಿರುವ ಬಡಮಕ್ಕಳಿಗಾಗಿ ತನೇಕಾ ಈ ವಿಶೇಷ ಸೇವೆಯನ್ನ ಮಾಡುತ್ತಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...