![](https://kannadadunia.com/wp-content/uploads/2020/11/cold_smooth_tasty._45.jpg)
ಅಮೆರಿಕದ ಮ್ಯಾಕೆ ಡೀ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ನಿವೃತ್ತ ವಾಯೋಲಿನ್ ಶಿಕ್ಷಕ ಗ್ರೋವರ್ ವಿಲಿಯಂಸನ್ ಎಂಬವರು ವಾಯೋಲಿಯನ್ ನುಡಿಸುವ ಮೂಲಕ ತಮಗೆ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ವಿಡಿಯೋವನ್ನ ಯೂ ಟ್ಯೂಬ್ನಲ್ಲಿ ಶೇರ್ ಮಾಡಲಾಗಿದ್ದು ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.