alex Certify ಭಾರತೀಯ ಮೂಲದ ವ್ಯಕ್ತಿ ಮಾಡಿದ ಕಾರ್ಯ ಕೇಳಿದ್ರೆ ಖುಷಿ ಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮೂಲದ ವ್ಯಕ್ತಿ ಮಾಡಿದ ಕಾರ್ಯ ಕೇಳಿದ್ರೆ ಖುಷಿ ಪಡ್ತೀರಿ…!

Indian-American Cheered for Standing up to Friends Who Didn't Want ...

ರಸ್ತೆಯಲ್ಲಿ ಹೋಗುವಾಗ ನಿಮಗೆ ಒಂದು ಪರ್ಸ್ ಸಿಕ್ಕರೆ ಏನು ಮಾಡುತ್ತೀರಾ..? ಅದರಲ್ಲೂ 300 ಡಾಲರ್ ತುಂಬಿಕೊಂಡಿದ್ದರೆ ಸಹಜವಾಗಿಯೇ ನಮ್ಮ ಜೇಬಿಗೆ ಇಳಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪರ್ಸ್‌ನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಹೌದು, ಭಾರತೀಯ ಮೂಲದ ಅಮೆರಿಕ್‌ ವಿನಯ್ ಎನ್ನುವವರಿಗೆ‌ ಮೆಕ್ಸಿಕೋದಲ್ಲಿ ಡೆಲಿವರಿ ಬಾಯ್ ಒಬ್ಬರ ಐಡಿ ಕಾರ್ಡ್ ಹಾಗೂ 300 ಡಾಲರ್ ಇರುವ ವಾಲೆಟ್ ಸಿಕ್ಕಿದೆ‌. ಈ ವೇಳೆ ಆತನ ಸ್ನೇಹಿತರೆಲ್ಲ ಈ ಹಣವನ್ನು ಹಂಚಿಕೊಳ್ಳೋಣ ಎನ್ನುವ ಸಲಹೆಯನ್ನು ನೀಡಿದ್ದಾರೆ. ಅದರಲ್ಲಿ ವಿದ್ಯಾವಂತರು, ಸಿರಿವಂತರೂ ಇರುವುದು ಅಚ್ಚರಿಯ ಸಂಗತಿ.

ಆದರೆ ಈ ಎಲ್ಲದರ ಬಗ್ಗೆ ಟ್ವೀಟರ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ವಿನಯ್, ಫೆರಾರಿ ಕಾರ್ ಇರುವವರು ಈ 300 ಡಾಲರ್‌ಗೆ ಕಣ್ಣು ಹಾಕಿದ್ದಾರೆ. ಆದರೆ ಈ ಯಾರ ಮಾತು ಕೇಳದೇ, ಆತನ ವಾಲೆಟ್ ‌ನ್ನು ಹಿಂದಿರುಗಿಸಿದೆ ಎಂದು ಬರೆದುಕೊಂಡಿದ್ದಾರೆ. ವಿನಯ್ ಅವರ‌‌ ಈ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

https://twitter.com/mumblecomic/status/1279792531950178305?ref_src=twsrc%5Etfw%7Ctwcamp%5Etweetembed%7Ctwterm%5E1279792531950178305%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Findian-american-hailed-for-standing-up-to-friends-and-returning-wallet-to-immigrant-delivery-man-2703529.html

https://twitter.com/mumblecomic/status/1279792537784500226?ref_src=twsrc%5Etfw%7Ctwcamp%5Etweetembed%7Ctwterm%5E1279792537784500226%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Findian-american-hailed-for-standing-up-to-friends-and-returning-wallet-to-immigrant-delivery-man-2703529.html

https://twitter.com/mumblecomic/status/1279792538761691136?ref_src=twsrc%5Etfw%7Ctwcamp%5Etweetembed%7Ctwterm%5E1279792538761691136%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Findian-american-hailed-for-standing-up-to-friends-and-returning-wallet-to-immigrant-delivery-man-2703529.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...