alex Certify ವಿಶ್ವದ ಹಳೆ ದಂಪತಿ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೃದ್ದ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಹಳೆ ದಂಪತಿ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೃದ್ದ ಇನ್ನಿಲ್ಲ

ವಿಶ್ವದ ಅತಿ ಹಳೆಯ ಜೋಡಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ 110 ವರ್ಷದ ವೃದ್ಧ ತಮ್ಮ ಸಂಗಾತಿಯನ್ನ ತೊರೆದು ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಅಮೆರಿಕದ ಎಕುಡೋರ್​ ನಿವಾಸಿಯಾಗಿದ್ದ ಜುಲಿಯೋ ಮಾರೋ 79 ವರ್ಷದ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು.

1910 ಮಾರ್ಚ್ 10ರಂದು ಜನಿಸಿದ್ದ ಜುಲಿಯೋ ಮಾರೋ ತಮಗಿಂತ 5 ವರ್ಷ ಕಿರಿಯವರಾದ ವಲ್ಡ್ರಾಮಿನಾ ಎಂಬವರ ಜೊತೆ 1941 ಫೆಬ್ರವರಿ 7ರಂದು ವಿವಾಹವಾಗಿದ್ರು. ಈ ದಂಪತಿಗೆ 5 ಮಂದಿ ಮಕ್ಕಳು, 11 ಮಂದಿ ಮೊಮ್ಮಕ್ಕಳು, 21 ಮರಿಮೊಮ್ಮಕ್ಕಳು ಹಾಗೂ 9 ಮರಿ ಮರಿ ಮೊಮ್ಮಕ್ಕಳನ್ನ ಹೊಂದಿದ್ದಾರೆ. ಬರೋಬ್ಬರಿ 79 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ವಿಶ್ವದಾಖಲೆ ಮಾಡಿದ್ದ ಜುಲಿಯೋ ಇಹಲೋಕ ತ್ಯಜಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...