
ಆದರೆ ಇಲ್ಲೊಬ್ಬ ವ್ಯಕ್ತಿ ಪಿಜ್ಜಾವನ್ನ ಕೂಲ್ ಮಾಡೋಕೆ ಮಾಡಿದ ಪ್ಲಾನ್ ನೋಡಿದ್ರೆ ನೀವು ಆಶ್ಚರ್ಯಪಡೋದು ಪಕ್ಕಾ. ಈತ ನಲ್ಲಿ ನೀರಿನ ಅಡಿಯಲ್ಲಿ ಬಿಸಿ ಬಿಸಿ ಪಿಜ್ಜಾವನ್ನ ಇಟ್ಟು ಅದನ್ನ ತಣ್ಣಗಾಗಿಸಿದ್ದಾನೆ.
ತನ್ನ ಪತಿ ಕಳೆದ ಅನೇಕ ವರ್ಷಗಳಿಂದ ಮಾಡುತ್ತಿರುವ ಈ ವಿಚಿತ್ರ ಐಡಿಯಾವನ್ನ ಆತನ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಿಜ್ಜಾವನ್ನ ತಣ್ಣ ಮಾಡೋಕೆ ಇದೇ ಬೆಸ್ಟ್ ಐಡಿಯಾ ಅನ್ನೋದು ನನ್ನ ಪತಿಯ ಅಭಿಪ್ರಾಯವಾಗಿದೆ. ನಾನು ನನ್ನ ಪತಿ ಕಾಲೇಜಿನಲ್ಲಿ ಓದುತ್ತಿದಾಗಲೂ ಆತ ಪಿಜ್ಜಾ ತಣ್ಣಗಾಗಿಸಲು ಅದರ ಚೂರುಗಳನ್ನ ನೀರಿನ ಕಾರಂಜಿಯಡಿಯಲ್ಲಿ ಇಡುತ್ತಿದ್ದ ಎಂದು ಹೇಳಿದ್ದಾಳೆ.