ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ರೇಂಜರ್‌ಗಳ ಗೌರವಾರ್ಥ ಜುಲೈ 31ರಂದು ಅವರ ದಿನಾಚರಣೆಯನ್ನು ಮಾಡಲಾಗುತ್ತದೆ. ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ರೇಂಜರ್‌ಗಳಿಗೆ ಈ ದಿನವನ್ನು ಮುಡಿಪಾಗಿ ಇಡಲಾಗಿದೆ.
ಇದೇ ವೇಳೆ, ಕಾಂಗೋ ಗಣರಾಜ್ಯದ ವಿರುಂಗ ರಾಷ್ಟ್ರೀಯ ಉದ್ಯಾನದಲ್ಲಿ ಚಿಂಪಾಂಜಿಗಳೊಂದಿಗೆ ಸೆಲ್ಫೀ ತೆಗೆದುಕೊಂಡಿರುವ ರೇಂಜರ್ ಒಬ್ಬರ ಚಿತ್ರವೊಂದು ವೈರಲ್ ಆಗಿದೆ.
ಚಿಂಪಾಜಿಗಳು ಸೊಗಸಾಗಿ ಚಿತ್ರಕ್ಕೆ ಪೋಸ್ ಕೊಟ್ಟಿದ್ದು, ’ಶತಮಾನದ ಸೆಲ್ಫಿ’ ಎಂದು ಬಣ್ಣಿಸಿರುವ IFS ಅಧಿಕಾರಿ ಪರ್ವೀನ್ ಕಸ್ವಾನ್, ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/AYUSHDM1/status/1289058401876455424?ref_src=twsrc%5Etfw%7Ctwcamp%5Etweetembed%7Ctwterm%5E1289058401876455424%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fselfie-of-the-century-with-hands-in-pocket-gorillas-pout-in-picture-with-rangers-at-virunga-national-park%2F629959