alex Certify ಹೊಸ ತಳಿ ಮೀನಿನ ರಹಸ್ಯ 23 ವರ್ಷಗಳ ಬಳಿಕ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ತಳಿ ಮೀನಿನ ರಹಸ್ಯ 23 ವರ್ಷಗಳ ಬಳಿಕ ಬಹಿರಂಗ

Ghost Ray Fish in Japanese Aquarium Since 1997 Declared a New Specie

ಜಪಾನಿನ ಕ್ಯೂಶುನ ಕಗೋಶಿಮಾ ಸಿಟಿ ಅಕ್ವೇರಿಯಮ್‌ನಲ್ಲಿ 1997ರಿಂದಲೂ ಇರುವ ಜೋಡಿ ರೇ ಮೀನುಗಳನ್ನು ಹೊಸ ತಳಿಗಳು ಎಂದು ಗುರುತಿಸಲಾಗಿದೆ.

ಈ ಹಿಂದೆ ತಪ್ಪಾಗಿ ಗುರುತು ಮಾಡಲಾದ ಈ ದೈತ್ಯ ಗಿಟಾರ್‌ಫಿಶ್‌‌ ಒಂದು ಹೊಸ ತಳಿಯ ರೇ ಮತ್ಸ್ಯವಾಗಿದೆ ಎನ್ನಲಾಗಿದೆ. ಈಗ ಈ ಮೀನಿಗೆ ರೈನಾಕೊಬಾಟುಸ್ಮೊನೋಕ್‌ ಎಂದು ಹೆಸರಿಸಲಾಗಿದೆ. ಜಪಾನೀಸ್ ಜಾನಪದ ಸಂಸ್ಕೃತಿಯಲ್ಲಿರುವ ಪಾತ್ರವಾದ ’ಮೊನೋಕ್‌’ನಂತೆ ಕಾಣುವ ಈ ಮೀನಿಗೆ ಹಾಗೆಯೇ ಹೆಸರಿಡಲಾಗಿದೆ.

ಈ ಅಕ್ವೇರಿಯಮ್‌ನ ಜನಪ್ರಿಯ ಆಕರ್ಷಣೆಯಾದ ಕುರೋಶಿಯೋ ಗ್ರೇಟ್‌ ವಾಟರ್‌ ಟ್ಯಾಂಕ್ ಆಳದಲ್ಲಿ ಇರುವ ಈ ಮೀನುಗಳು ತಮ್ಮ ಜೀವಿತದ ಬಹುತೇಕ ಅವಧಿಯನ್ನು ಮುಳುಗಿಕೊಂಡೇ ಕಳೆಯುವ ಕಾರಣ ಅಷ್ಟಾಗಿ ಕಣ್ಣಿಗೆ ಬೀಳುವುದಿಲ್ಲ. 23 ವರ್ಷಗಳ ಬಳಿಕ ಈ ಜೋಡಿ ರೇಗಳು ಹೊಸದಾಗಿ ಆವಿಷ್ಕರಿಸಲಾದ ತಳಿ ಎಂದು ವರದಿ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...