
ಬ್ರಿಟನ್‌ನ ಗಾರ್ಡನರ್ ಒಬ್ಬರು ತಾವು ಬೆಳೆದ ಆಲೂಗೆಡ್ಡೆಯೊಂದು ಥೇಟ್ ತಾವು ಸಾಕಿದ ನಾಯಿಯಂತೆ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಲೂಗೆಡ್ಡೆಯನ್ನು ಅಗೆದು ತೆಗೆಯುತ್ತಿದ್ದ ವೇಳೆ ಈ ದೊಡ್ಡ ಗೆಡ್ಡೆಯು ತಾನು ಸಾಕಿದ 13 ವರ್ಷದ ಅಮೆರಿಕನ್ ಬುಲ್ ಡಾಗ್‌ನಂತೆ ಇರುವುದನ್ನು ಕಂಡು ದಂಗಾಗಿದ್ದಾರೆ ಜೊವಾನ್ನೆ ಗಡ್ಗರ್.