alex Certify 130 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿದ ಫೇಸ್ಬುಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

130 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿದ ಫೇಸ್ಬುಕ್

ನಕಲಿ ಖಾತೆಗಳ ಮೇಲೆ ಸಮರ ಸಾರಿರುವ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಕಳೆದ ಅಕ್ಟೋಬರ್‌ – ಡಿಸೆಂಬರ್‌ ನಡುವಿನ ಅವಧಿಯಲ್ಲಿ 130 ಕೋಟಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ತಿಳಿಸಿದೆ.

ಇದೇ ವೇಳೆ ಕೋವಿಡ್-19 ಸೋಂಕಿನ ಕುರಿತಂತೆ ಸಿಕ್ಕಸಿಕ್ಕದ್ದನ್ನೆಲ್ಲಾ ವದಂತಿ ಮಾಡಿ ಹಬ್ಬಿಸಿ ಜನರಲ್ಲಿ ಭೀತಿ ಮೂಡಿಸಲು ಕಾರಣವಾಗಿದ್ದ ಸುಮಾರು 1.2 ಕೋಟಿ ಪೋಸ್ಟ್‌ಗಳನ್ನು ಸಹ ಫೇಸ್ಬುಕ್ ಕಸದಬುಟ್ಟಿಗೆ ಹಾಕಿದೆ.

ಮನೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಬಾಲಕನಿಗೆ ಕಠಿಣ ಶಿಕ್ಷೆ

ಅಂತರ್ಜಾಲದ ಲಭ್ಯತೆ ವ್ಯಾಪಕವಾಗಿರುವ ಈ ದಿನಗಳಲ್ಲಿ ವಂಚನೆ ಹಾಗೂ ವದಂತಿಯ ಪ್ರಸಾರಗಳು ಎಗ್ಗಿಲ್ಲದೇ ಸಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಕುರಂತೆ ಸಾಧಕ-ಬಾಧಕಗಳ ಚರ್ಚೆಗಳು ಬಲವಾಗಿ ನಡೆಯುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...