alex Certify ಬಾಯಿಂದ ಎಂಜಲನ್ನ ಉಗಿದು ವಿಶ್ವ ದಾಖಲೆ ನಿರ್ಮಿಸಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಂದ ಎಂಜಲನ್ನ ಉಗಿದು ವಿಶ್ವ ದಾಖಲೆ ನಿರ್ಮಿಸಿದ ಭೂಪ…!

Kirubel Yilma: Guinness World Record Holder for Longest Time to Spray Water  from Mouthಗಿನ್ನೆಸ್​ ವಿಶ್ವ ದಾಖಲೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಕೆಲವೊಂದು ವಿಶ್ವ ದಾಖಲೆಯಂತೂ ಸಿಕ್ಕಾಪಟ್ಟೆ ವಿಚಿತ್ರವಾಗಿರುತ್ತೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಇಥಿಯೋಪಿಯಾದಲ್ಲಿ ಕಿರುಬೆಲ್​ ಯಿಲ್ಮಾ ಎಂಬಾತ ಬಾಯಲ್ಲಿ ನೀರು ತುಂಬಿಕೊಂಡು ಅತಿ ಹೆಚ್ಚು ಸಮಯಗಳ ಉಗಿಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ.

ಈತ ತನ್ನ ಬಾಯಿಯಿಂದ 56.36 ಸೆಕೆಂಡ್​ಗಳಷ್ಟು ಸಮಯ ನೀರನ್ನ ಮೇಲಕ್ಕೆ ತುಪ್ಪಿದ್ದಾನೆ.

ಸೆಪ್ಟೆಂಬರ್​ 22 ,2016ರಂದು ದಾಖಲೆ ನಿರ್ಮಿಸಿದ ವಿಡಿಯೋವನ್ನ ಗಿನ್ನೆಸ್​ ವಿಶ್ವದಾಖಲೆ ತನ್ನ ಅಧಿಕೃತ ಇನ್ಸ್​​ಸ್ಟಾಗ್ರಾಂ​​ ಖಾತೆಯಲ್ಲಿ ಮತ್ತೊಮ್ಮೆ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ಹೊರಹಾಕಿದ್ದಾರೆ.

https://www.instagram.com/p/CIDd7J3BOEn/?utm_source=ig_web_copy_link

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...