alex Certify ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ

ನ್ಯೂಯಾರ್ಕ್: ಅಂದು ಕಾರು ರಿಪೇರಿ ಮಾಡಿಸಲು ಹಣವಿಲ್ಲದ ವ್ಯಕ್ತಿ ಇಂದು ವಿಶ್ವದ ಅತಿ ಶ್ರೀಮಂತ.‌ ಅವರ ಸಾಧನೆ ನೋಡಿ‌ ವಿಶ್ವವೇ ಬೆರಗಾಗುತ್ತದೆ. ಅವರು ಟೆಸ್ಲಾ ಎಂಬ ಪ್ರಸಿದ್ಧ ಕಾರು ಕಂಪನಿ ಸಿಇಒ ಇಲೊನ್ ಮಸ್ಕ್.

1993 ರಲ್ಲಿ‌ 1978 ರ ಮಾಡೆಲ್ ನ ಬಿಎಂಡಬ್ಲ್ಯು 320 ಐ ಕಾರು ಖರೀದಿಸಿದ್ದ ಇಲೋನ್ ಮಸ್ಕ್ ಅವರ ಬಳಿ ಹೊಸ ಗ್ಲಾಸ್ ಹಾಕಿಸಲು ಹಣವಿರಲಿಲ್ಲ‌. ಇದರಿಂದ ಸ್ವತಃ ಗ್ಲಾಸ್ ಜೋಡಣೆ ಮಾಡಿಕೊಂಡಿದ್ದರು. ಅದರ ಫೋಟೋವನ್ನು ಮಸ್ಕ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

2019 ರಲ್ಲಿ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಈ ಫೋಟೋ ಮೊದಲು ಹಂಚಿಕೊಂಡಿದ್ದರು. ಈಗ ಮರು ಟ್ವೀಟ್ ಮಾಡಿದ್ದು, “ನಾನು ಗುಜರಿಯಿಂದ 20 ಡಾಲರ್ ಗೆ ಹಳೆಯ ಗ್ಲಾಸ್ ತಂದಿದ್ದೆ” ಎಂದು ಬರೆದಿದ್ದಾರೆ.

https://twitter.com/PPathole/status/1348491554436968450?ref_src=twsrc%5Etfw%7Ctwcamp%5Etweetembed%7Ctwterm%5E1348689448221990917%7Ctwgr%5E%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fold-pic-shows-elon-musk-fixing-car-as-he-couldnt-afford-to-pay-for-repairs-2351201

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...