alex Certify ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ

ಅಜ್ಜಿಯೊಬ್ಬಳು ತನ್ನ‌ ಮೊಮ್ಮಗನ‌ ತಲೆಯ ಮೇಲೆ ಕಪ್ ಮಗುಚಿ ಇಟ್ಟು ಅದಕ್ಕೆ‌ ಗುರಿ ಇಟ್ಟು ಶೂಟ್ ಮಾಡುವ ವಿಡಿಯೋ ಒಂದು ನೆಟ್ಟಿಗರ ಗಮನ‌‌ ಸೆಳೆದಿದೆ.

ಸಿಮೋನ್ ಹಾಪ್ಕಿನ್ಸ್ ಎಂಬುವವರು ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಾಕಿಂಗ್ ಸ್ಟಿಕ್‌ ಹಿಡಿದು ನಡೆದಾಡುವ ಪರಿಸ್ಥಿತಿಯಲ್ಲಿರುವ ಅಜ್ಜಿ ಗುರಿ ಇಟ್ಟು ಗೆದ್ದ ನಂತರ ನಿಂತಲ್ಲೇ ಡಾನ್ಸ್ ಮಾಡುವ ಸನ್ನಿವೇಶ ಎಂಥವರನ್ನೂ ಖುಷಿಪಡಿಸುವಂತಿದೆ.

ತಲೆಯ ಮೇಲೆ ಕಪ್ ಇಟ್ಟುಕೊಂಡು ಈ ಘಟನೆಯ ಸೆಲ್ಫಿ‌ ವಿಡಿಯೋ ಮಾಡಿರುವ ಮೊಮ್ಮಗ “ನನ್ನ ತಲೆಗೆ ಹೊಡೆಯ ಬೇಡ ಅಜ್ಜಿ” ಎಂದು ಹೇಳಿದ್ದಾನೆ. ಪಕ್ಕದಲ್ಲಿ ನಿಂತ‌ ಮಹಿಳೆ ನೀನು ಗುರಿ ಇಡಬಲ್ಲೆ ಎಂದು ಅಜ್ಜಿಯನ್ನು ಹುರಿದುಂಬಿಸುವ ಸನ್ನಿವೇಶ ವಿಡಿಯೋದಲ್ಲಿ ದಾಖಲಾಗಿದೆ.

https://twitter.com/HopkinsBRFC/status/1301280006715387907?ref_src=twsrc%5Etfw%7Ctwcamp%5Etweetembed%7Ctwterm%5E1301280006715387907%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Felderly-woman-and-her-grandson-play-a-game-in-viral-video-her-little-dance-after-wins-hearts-online-watch%2F647184

https://twitter.com/cherylc76620638/status/1301282988982927360?ref_src=twsrc%5Etfw%7Ctwcamp%5Etweetembed%7Ctwterm%5E1301282988982927360%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Felderly-woman-and-her-grandson-play-a-game-in-viral-video-her-little-dance-after-wins-hearts-online-watch%2F647184

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...