ಕೋವಿಡ್ ಲಾಕ್ಡೌನ್ ಕಾರಣದಿಂದ ಆನ್ಲೈನ್ ಸ್ಕೂಲಿಂಗ್ ಮುನ್ನೆಲೆಗೆ ಬಂದಿದೆ. ಕೋವಿಡ್ನಿಂದಾಗಿ ನಮ್ಮ ಬದುಕುಗಳಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ.
1997ರಲ್ಲಿ ಪ್ರಕಟಿತವಾದ ’ದಿ ಕಾಮಿಕ್ಸ್’ ಅವತರಣಿಕೆಯಲ್ಲಿ ರಿಮೋಟ್ ಸ್ಕೂಲಿಂಗ್ನ ನಿದರ್ಶನದ ಬಗ್ಗೆ ಮಾತನಾಡಲಾಗಿದ್ದು, ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸಿದೆ.
ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಕ್ರಿಸ್ ಗೇಲ್ ಕಾರಣವೇನು ಗೊತ್ತಾ…..?
2021ರ ಸನ್ನಿವೇಶವನ್ನು 25 ವರ್ಷಗಳ ಹಿಂದೆಯೇ ಹೇಗೆ ಅಂದಾಜಿಸಲಾಗಿತ್ತು ಎಂದು ಆರ್ಕಿ ಕಾಮಿಕ್ಸ್ನ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಲಾಗಿದೆ. ’ಬೆಟ್ಟಿ ಇನ್ ಹೈಸ್ಕೂಲ್ 2021’ ಎಂಬ ಟೈಟಲ್ ಕೊಟ್ಟು 24 ವರ್ಷ ಹಳೆಯ ಈ ಚಿತ್ರವನ್ನು ಆರ್ಕಿ ಕಾಮಿಕ್ಸ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.