alex Certify ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ

ಅಸ್ಟ್ರಾಜೆಂಕಾ ಕೋವಿಡ್ ಲಸಿಕೆ ಪಡೆದ ಅನೇಕ ರೋಗಿಗಳ ರಕ್ತ ಹೆಪ್ಪುಗಟ್ಟಲು ಆರಂಭಿಸಿದ ಕಾರಣ ಈ ಲಸಿಕೆಯ ಬಳಕೆಗೆ ಡೆನ್ಮಾರ್ಕ್‌ನ ಆರೋಗ್ಯ ಇಲಾಖೆ ನಿಷೇಧ ಹೇರಿದೆ.

“ಅಸ್ಟ್ರಾಜೆಂಕಾ ಲಸಿಕೆ ಹಾಕಲಾದ ಅನೇಕ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅನೇಕ ಪ್ರಕರಣಗಳು ವರದಿಯಾದ ಬೆನ್ನಿಗೆ ಈ ನಿರ್ಧಾರಕ್ಕೆ ಬರಲಾಗಿದೆ” ಎಂದು ಡ್ಯಾನಿಶ್‌ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: 157 ರೂ.ಗೆ ಕೊರೊನಾ ಲಸಿಕೆ

ಯೂರೋಪ್‌ನ ದೇಶಗಳಾದ ಈಸ್ಟೋನಿಯಾ, ಲ್ಯಾಟ್ವಿಯಾ, ಲಿಥುಯೇನಿಯಾ, ಲಕ್ಸೆಂಬರ್ಗ್ ಹಾಗೂ ಆಸ್ಟ್ರಿಯಾ ದೇಶಗಳು ಈ ಮುನ್ನ ಇದೇ ಲಸಿಕೆಯ ಬಳಕೆಗೆ ತಡೆಯೊಡ್ಡಿವೆ.

ಅಸ್ಟ್ರಾಜೆಂಕಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟಿ 49 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯನ್ನು ಆಸ್ಟ್ರಿಯಾದಲ್ಲಿ ಈ ಲಸಿಕೆಯ ಬಳಕೆಗೆ ತಡೆಯೊಡ್ಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...