alex Certify ಅಪ್ಪ ಮೃತಪಟ್ಟ 10 ತಿಂಗಳ ಬಳಿಕ ಬಂದ ʼಮೇಲ್ʼ ಸ್ವೀಕರಿಸಿ ಭಾವುಕಳಾದ ಪುತ್ರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪ ಮೃತಪಟ್ಟ 10 ತಿಂಗಳ ಬಳಿಕ ಬಂದ ʼಮೇಲ್ʼ ಸ್ವೀಕರಿಸಿ ಭಾವುಕಳಾದ ಪುತ್ರಿ…!

ಸಾವು ಎಂಬುದು ಬಹಳ ನೋವಿನ ಸಂಗತಿಯಾದರೂ ಸಹ ಅದು ಯಾರನ್ನೂ ಬಿಡದು ಎಂಬ ವಾಸ್ತವದ ನಡುವೆಯೇ ನಾವು ಬದುಕಬೇಕು. ಆದರೆ ಕೆಲವೊಮ್ಮೆ ಈ ಸಾವು ಸಹ ಬಹಳ ನೋವು ಕೊಡುವ ರೀತಿಯಲ್ಲಿ ಘಟಿಸುತ್ತದೆ.

ಆಲಿ ಮೆಂಡೋಝಾ ಹೆಸರಿನ ಹುಡುಗಿಯೊಬ್ಬಳು ತನ್ನ ತಂದೆ ಕಳುಹಿಸಿದ ಇ-ಮೇಲ್ ಒಂದನ್ನ ನೆನೆದು ಭಾವುಕಳಾಗಿದ್ದಾಳೆ. ಏಕೆಂದರೆ, ಈ ಇ-ಮೇಲ್‌ ಆಕೆಯ ತಂದೆ ತೀರಿಕೊಂಡ ಹತ್ತು ತಿಂಗಳ ಬಳಿಕ ಆಕೆಯ ಮೇಲ್‌ ಬಾಕ್ಸ್‌ಗೆ ರೀಚ್ ಆಗಿದೆ.

ತನ್ನ 25ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಪೆಷಲ್‌ ಆಗಿ ಆಚರಣೆ ಮಾಡುವುದು ಹೇಗೆ ಎಂದು ಪ್ಲಾನ್ ಮಾಡಿಕೊಂಡು, ಅವೆಲ್ಲವನ್ನೂ ಮೇಲ್‌ನಲ್ಲಿ ಬರೆದು ಹತ್ತು ತಿಂಗಳ ನಂತರ ಆಕೆಗೆ ತಲುಪುವಂತೆ ಶೆಡ್ಯೂಲ್ ಮಾಡಿದ್ದರು ಆಲಿ ತಂದೆ.

ಇದೀಗ ಆ ಇ-ಮೇಲ್‌ ಅನ್ನು ಅಮ್ಮ-ಮಗಳು ರಿಸೀವ್ ಮಾಡಿದ್ದು, ಬಹಳ ಭಾವುಕರಾಗಿ, ಮನದಾಳದಲ್ಲಿ ಉಕ್ಕಿ ಬಂದು ಮನೆ ಯಜಮಾನನ ನೆನಪುಗಳನ್ನು ಫೇಸ್ಬುಕ್ ಪೋಸ್ಟ್ ಒಂದರ ಮೂಲಕ ಹಂಚಿಕೊಂಡಿದ್ದಾರೆ.

https://www.facebook.com/alymndz17/posts/10215764269051152

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...