alex Certify 33 ಮಹಡಿಯನ್ನ ಸೈಕಲ್​ನಲ್ಲೇ ಏರಿ ಯುವಕನ ಸಾಧನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

33 ಮಹಡಿಯನ್ನ ಸೈಕಲ್​ನಲ್ಲೇ ಏರಿ ಯುವಕನ ಸಾಧನೆ..!

33 ಮಹಡಿಗಳನ್ನ ಮೆಟ್ಟಿಲಿನಿಂದ ಏರಬೇಕು ಅಂದರೆ ನೀವು ಬರೋಬ್ಬರಿ ಎಷ್ಟು ಸಮಯವನ್ನ ತೆಗೆದುಕೊಳ್ಳಬಹುದು..? ಅದರಲ್ಲೂ ಸೈಕಲ್​​ ಏರಿ ಕಾಲನ್ನ ಒಮ್ಮೆಯೂ ನೆಲಕ್ಕೆ ತಾಕಿಸದೇ 33 ಮಹಡಿ ಚಲಿಸಿ ಎಂದರೆ ನಿಮ್ಮಿಂದ ಸಾಧ್ಯವೇ..?

ಕಷ್ಟ ಸಾಧ್ಯ ಅನ್ನೋದು ನಿಮ್ಮ ಉತ್ತರವಾಗಿದ್ದರೆ ಫ್ರೆಂಚ್​​ನಲ್ಲಿ ಸೈಕಲ್​ ಸವಾರನೊಬ್ಬ ಈ ಸಾಧನೆಯನ್ನ ಮಾಡಿ ತೋರಿಸಿದ್ದಾನೆ.

ಆರೇಲಿಯನ್​​ ಫೋಂಟೆನಾಯ್​​ ಎಂಬಾತ ಕೇವಲ ಅರ್ಧ ಗಂಟೆಗಳಲ್ಲಿ ಒಂದು ಬಾರಿಯೂ ನೆಲಕ್ಕೆ ಕಾಲನ್ನ ಕೊಡದೇ ಸೈಕಲ್​​ನಿಂದ ಬರೋಬ್ಬರಿ 768 ಮೆಟ್ಟಿಲುಗಳನ್ನ ಏರಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಬಹಳ ವೈರಲ್​ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...