ಸಮುದ್ರ ದಡದ ಬಳಿಯೇ ಬಂದ ಮೊಸಳೆಯೊಂದು ಎರಡು ಶಾರ್ಕ್ ಮರಿಗಳನ್ನ ನುಂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಯ್ವೋನ್ನೆ ಪಾಲ್ಮರ್ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.
ವಿಡಿಯೋ ಚಿತ್ರಿಕರಿಸುತ್ತಿದ್ದ ಪಾಲ್ಮರ್ ಮೊಸಳೆಯನ್ನ ನಿರೀಕ್ಷಿಸಿರಲಿಲ್ಲ. ನಾನು ಈಗಷ್ಟೇ ಶಾರ್ಕ್ನ್ನು ನೋಡಿದೆ. ಆದರೆ ಅವುಗಳನ್ನ ಪುನಃ ನೀರಿಗೆ ಕಳುಹಿಸಲು ಆಗಲಿಲ್ಲ .ಯಾಕಂದ್ರೆ ಈ ಮೊಸಳೆ ಬಂದು ಅವುಗಳನ್ನ ತಿಂದು ಹಾಕಿದೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳುತ್ತಾಳೆ.
https://www.facebook.com/welcome2australia/videos/463054004735696/?t=0